ಲೋಕದರ್ಶನ ವರದಿ
ಬೆಳಗಾವಿ: ಉತ್ತರ ಕನರ್ಾಟಕದಲ್ಲಿ ಹೆಸರಾದ ಕನರ್ಾಟಕ ಲಾ ಸೊಸೈಟಿ, ಬೆಳಗಾವಿಯು, 1939ರಲ್ಲಿ ಸ್ಥಾಪನೆಗೊಂಡು, ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ನೀಡುತ್ತದೆ. ಈ ಸಂಸ್ಥೆಯ ಅಮೃತ ಮಹೋತ್ಸವವನ್ನು ಇತ್ತೀಚಿಗೆ ಆಚರಿಸಲಾಯಿತು.
ಈ ಸಂಸ್ಥೆಯ 80ನೇ ವರ್ಷದ ಸರ್ವ ಸಾಮಾನ್ಯ ಆಡಳಿತ ಮಂಡಳಿಯ ಸಭೆಯು ಶನಿವಾರ, 20ನೇ ಅಕ್ಟೋಬರ್, 2019 ರಂದು ಜರುಗಿತು ಮತ್ತು 2019-2021ನೆ ಸಾಲಿಗಾಗಿ, ಈ ಕೆಳಕಂಡಂತೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಅನಂತ ಮಂಡಗಿ, ಅಧ್ಯಕ್ಷರು, ರಾಮ್ ಭಂಡಾರಿ ಮತ್ತು ಡಿ.ವ್ಹಿ.ಕುಲಕಣರ್ಿ, ಉಪಾಧ್ಯಕ್ಷರುಗಳು, ಪಿ.ಎಸ್.ಸಾವಕಾರ್, ಕಾಯರ್ಾಧ್ಯಕ್ಷರು, ವ್ಹಿ.ಎಮ್.ದೇಶಪಾಂಡೆ ಮತ್ತು ವಿ.ಜಿ.ಕುಲಕಣರ್ಿ (ಎಕ್ಜೆಂಬೇಕರ್), ಕಾರ್ಯದಶರ್ಿಗಳು. ಆಡಳಿತ ಸದಸ್ಯರುಗಳಾದ,ಎಮ್.ಆರ್.ಕುಲಕಣರ್ಿ, ಯು.ಎನ್.ಕಲಕುಂದ್ರಿಕರ್, .ಏ.ಕೆ.ತಗಾರೆ, .ಪಿ.ಜಿ.ಬಡಕುಂದ್ರಿ, ಎಸ್.ಪಿ.ಜೋಶಿ, ಆರ್.ಎಸ್.ಮುತಾಲಿಕ್, ಅರ್.ಕೆ.ಬೆಳಗಾಂವಕರ್, .ಪಿ.ಎಸ್.ಕುಲಕಣರ್ಿ, ಪಿ.ಎನ್.ಕಠಾವಿ, .ವಿ.ಎಸ್.ಲೊಕುರ್, .ಎಸ್.ವಿ.ಗಣಾಚಾರಿ, .ಉಜ್ವಲಾ ಮಂಡಗಿ, .ಎ.ಎ.ಕುಲಕಣರ್ಿ ಮತ್ತು. ಎ.ಕೆ.ಆಲೂರ್, ಇವರು ನೇಮಕಗೊಂಡಿದ್ದಾರೆ.