ಮೆಕ್ಸಿಕೊದಲ್ಲಿ 24 ಗಂಟೆಯಲ್ಲಿ 5,222 ಹೊಸ ಪ್ರಕರಣ ದಾಖಲು

ಮೆಕ್ಸಿಕೊ ಸಿಟಿ, , ಜೂನ್ 13, ಮೆಕ್ಸಿಕೊದಲ್ಲಿ  ಕಳೆದ 24 ಗಂಟೆಗಳಲ್ಲಿ 5,222 ಹೊಸ ಕರೊನ ಪ್ರಕರಣ ವರದಿಯಾಗಿದೆ.ಇದರಿಂದ  ದೇಶದಲ್ಲಿ ಸೋಂಕಿತ ಸಂಖ್ಯೆ  139,196 ಏರಿಕೆಯಾಗಿದ್ದು ಈವರಗೆ  16,448 ಸಾವು ಸಂಭವಿಸಿದೆ  ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಸೋಂಕಿತ ಜನರ ಸಂಕ್ಯೆ ವಾಸ್ತವಕ್ಕಿಂತಲೂ  ಎಣಿಕೆಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ಮೆಕ್ಸಿಕನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ  ಬ್ರೆಜಿಲ್, ಪೆರು ಮತ್ತು ಚಿಲಿ ಲ್ಯಾಟಿನ್ ಅಮೆರಿಕಾದ ನಂತರ ಮೆಕ್ಸಿಕೋ ಹೆಚ್ಚು ಕರೋನ ಸೋಂಕು ಹೊಂದಿದ  ರಾಜ್ಯಗಳ ಪೈಕಿ ನಾಲ್ಕನೆ ಸ್ಥಾನದಲ್ಲಿದೆ.