ದಿ. 26 ರಿಂದ ಲಿಂ.ಕೀರ್ತನಕೇಸರಿ ಸೋಮಯ್ಯ ಮಹಾಸ್ವಾಮಿಗಳ 32ನೇ ಪುಣ್ಯಾರಾಧನೆ

32nd Punyaradhana of Lim.Kirtanakesari Somayya Mahaswamy

ಖಾನಾಪೂರ 25: ತಾಲೂಕಿನ ತೋಲಗಿ ಗ್ರಾಮದ ಲಿಂ. ಕೀರ್ತನಕೇಸರಿ ಶ್ರೀ ಸೋಮಯ್ಯ ಮಹಾಸ್ವಾಮಿಗಳ ಅವರು 32ನೇ ಪುಣ್ಯಾರಾಧನೆ ಕಾರ್ಯಕ್ರಮವು ದಿ.26 ರಿಂದ 27 ರವರೆಗೆ ಎರಡು ದಿನಗಳ ಕಾಲ ನಡೆಯಲಿದೆ. 

ಗುರುವಾರ ದಿ. 26 ರಂದು ಮುಂಜಾನೆ 11 ಗಂಟೆಗೆತೋಲಗಿಯ ಸೋಮಲಿಂಗೇಶ್ವರಆಶ್ರಮಚಿಕ್ಕಮಠದ  ಮಠಾಧೀಶರಾದ ಶ್ರೀ ಅದೃಶ್ಯ ಶಿವಾಚಾರ್ಯ ಮಹಾಸ್ವಮಿಗಳ ನೇತ್ರತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿವೆ. ಈ ಉದ್ಘಾಟನಾಕಾರ್ಯಕ್ರಮದಲ್ಲಿ ಸುಕ್ಷೇತ್ರದತ್ತವಾಡದ ಶ್ರೀ ಶೋಬ್ರ. ಹೃಷಿಕೇಶಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.  ಉತ್ತರಕನ್ನಡಜಿಲ್ಲೆಯ ಲೋಕಸಭಾ ಸದಸ್ಯ ವಿಶ್ವೇಶ್ವರಯ್ಯ ಹೆಗಡೆಕಾಗೇರಿಜ್ಯೋತಿ ಪ್ರಜ್ವಲಸುವರು.ಖಾನಾಪೂರ ಶಾಸಕ ವಿಠ್ಠಲ ಹಲಗೇಕರಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕಅರವಿಂದ ಪಾಟೀಲ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ, ಪ್ರಮೋದ ಪೂಜೇರಿ, ಸಂಜಯ ಕುಬಲ, ಸುಭಾಷ ಪಾಟೀಲ, ಧನಶ್ರೀ ಸರದೇಸಾಯಿ, ಜ್ಯೋತಿಭಾರೆಮಾನೆ, ಬಾಬುರಾವದೇಸಾಯಿ, ಸುಭಾಷ ಗುಳಶೆಟ್ಟಿ, ಬಸವರಾಜ ಸಾನಿಕೊಪ್ಪ, ಸುರೇಶದೇಸಾಯಿ, ಮಹಾರುದ್ರಯ್ಯ ಹಿರೇಮಠ, ಸದಾನಂದ ಪಾಟೀಲ, ಸಂಜು ಸೋನಪ್ಪನವರ, ಗುಂಡುತೋಪಿನಕಟ್ಟಿ, ಮಲ್ಲಪ್ಪ ಮಾರಿಹಾಳ, ಶಂಕರ ಗೋಳೆಕರ, ಯಶವಂತ ಕುಡೊಳ್ಳಿ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಶ್ರೀಕಾಂತ ಇಟಗಿ, ಸಂಜೀವಖಂಚಿ ಸುನೀಲ ಮಡ್ಡಿಮನಿ, ಶ್ರೀಮತಿ ವಾಸಂತಿ ಬಡಿಗೇರ, ಮಾರುತಿಕಮತಗಿ, ಸಯ್ಯಾಜಿ ಪಾಟೀಲ, ಪ್ರಕಾಶತಿರವಿರ, ಸದಾನಂದ ಹೊಸೂರಕರ, ಗಜಾನಂದ ಪಾಟೀಲ ಇವರುಆಗಮಿಸಲಿದ್ದಾರೆ.  

ಸಾಯಂಕಾಲ 7 ಗಂಟೆಗೆ ವಿಚಾರಧಾರೆಕಾರ್ಯಕ್ರಮ ನಡೆಯಲಿದೆ.ತೋಲಗಿ ಶ್ರೀ ಸೋಮಲಿಂಗೇಶ್ವರಆಶ್ರಮಚಿಕ್ಕಮಠದ ಶ್ರೀ ಅದೃಶ್ಯ ಶಿವಾಚಾರ್ಯ ಮಹಾಸ್ವಾಮಿಗಳು ನೇತ್ರತ್ವ ವಹಿಸಲಿದ್ದಾರೆ. ಚಿಕ್ಕಮುನ್ನವಳ್ಳಿಯ ಶ್ರೀ ಶೊ.ಬ್ರ. ಶಿವಪುತ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರ. ರಾಜೇಂದ್ರ ಸಾನಿಕೊಪ್ಪಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಆರ್‌.ಜಿ.ಹಿರೇಮಠಆಗಮಿಸಲಿದ್ದಾರೆ. ಅತಿಥಿಗಳಾಗಿ, ಅಪ್ಪಣ್ಣದೊಡಮನಿ, ರಾಯಣ್ಣ ಬಳಗಪ್ಪನವರ, ಈರಣ್ಣ ಹೊಂಡಪ್ಪನವರ, ಚಂದ್ರಕಾಂತಆರ್‌. ಬೋಸಲೆ, ಶಿವಮೂರ್ತಿ ಗಾಳಿಮಠ, ಭೀಮಪ್ಪಧರೆನ್ನವರ, ರತ್ನಾಕರಠಕ್ಕಾಯಿ, ಪ್ರದೀಪ ನಾ ಇಟಗಿ, ಅಣ್ಣಪ್ಪ ಪ ಬಸಗೌಡ್ರ, ಚಂದ್ರಸೇಖರ ಶೆಟ್ಟಪ್ಪ ಸುಣಗಾರ, ದುಂಡಯ್ಯ ಬ ಹಿರೇಮಠ, ಚಂದ್ರಶೇಕರ ಬ ಹಂಚಿನಮನಿ, ಅಪ್ಪಯ್ಯ ಚ ಬಿಳಮರಿ, ಕರೆಪ್ಪದೊ ಪೂಜೇರಿ, ಯಲ್ಲಪ್ಪ ವಡ್ಡಿನ, ಸಾಬನಗೌಡಯ ಬೆಳ್ಳಿಕಟ್ಟಿ, ಮಾರುತಿರು ಹುಣಸಿಕಟ್ಟಿ ಇವರುಆಗಮಿಸಲಿದ್ದಾರೆ. 

ಶುಕ್ರವಾರ ದಿ.27 ರಂದು ಮುಂಜಾನೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.. ತೋಲಗಿ ಶ್ರೀ ಸೋಮಲಿಂಗೇಶ್ವರಆಶ್ರಮಚಿಕ್ಕಮಠದ ಶ್ರೀ ಅದೃಶ್ಯ ಶಿವಾಚಾರ್ಯ ಮಹಾಸ್ವಾಮಿಗಳು ನೇತ್ರತ್ವ ವಹಿಸಲಿದ್ದಾರೆ. ಚನ್ನಮ್ಮನ ಕಿತ್ತೂರ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ನಿರ್ದೇಶಕ ಸತೀಶ ನಾಯಿಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿಗಣಪತಿ ಡಿ. ನಾಯ್ಕ,  ಕರ್ನಾಟಕ ಪತ್ರಕರ್ತರ ಸಂಘದರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ, ಜಿಲ್ಲಾಕರವೇಉಪಾಧ್ಯಕ್ಷರಾಜು ನಾಶಿಪುಡಿ, ವಿಜಯ ಸಾಣಿಕೊಪ್ಪ, ಬಸವಂತಪ್ಪ ಬೆಣಚನಮರಡಿ, ಎಸ್‌.ಎಸ್‌. ಶಾಸ್ತ್ರಿ, ಶ್ರೀಶೈಲ ತುರಮರಿ, ಡಾ. ಬಿ.ಆರ್‌.ರಂಗಣ್ಣವರ, ವೇ.ಮೂ.ಡಾ. ಂನ್ನಯ್ಯಚನ್ನಬಸಯ್ಯ ಹಿರೇಮಠ, ರಾಜೇಂದ್ರ ಪಂಗನ್ನವರ, ರುದ್ರ​‍್ಪ ಮು ತುರಮರಿ, ಅದೃಶ್ಯತುರಮರಿ, ಸಂತೊಷ ಕಿಳೋಜಿ, ಇಕ್ಬಾಲ ನದಾಪ, ಚಂದ್ರಗೌಡ ಪಾಟೀಲ, ಯಲ್ಲಪ್ಪಗಂಟಿ, ಭರತೇಶ ಹಂದೂರಇವರುಆಗಮಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಮಟ್ಟದಕರ್ನಾಟಕರಾಜೋತ್ಸವ ಪ್ರಶಸ್ತಿ ಪಡೆದ ಗೋಪಾಲ ಚಿಪಣಿ, ನಿವೃತ್ತ ಸೈನಿಕ ಮೃತ್ಯುಂಜಯ ಹಿರೇಮಠ, ಹುಬ್ಬಳ್ಳಿ ಅಲ್ಟರ್ನೇಟಿವ್ ಮೆಡಿಸಿನ್ ತಜ್ಞರಾದ ಬಸವರಾಜ ಮ್ಯಾಗೇಡಿ, ಆಯ್‌.ಎಮ್‌.ಸಿ.ಕಂಪನಿಯಅಂಬಾಸ್ಟಾರ ನಮೃತಾ ಮಿ. ದೇಸಾಯಿ, ರುಬಿಸ್ಟಾರ ಪರಶುರಾಮ ಹಿರೋಜಿ, ಸಿಲಿವರ ಸ್ಟಾರ ಮಿಲಿಂದದೇಸಾಯಿಇವರನ್ನು ಸತ್ಕರಿಲಾಗುವುದು