31 ಪುಣ್ಯಸ್ಮರಣೊತ್ಸವ ದ ನಿಮಿತ್ಯವಾಗಿ ವಿಶೆಷ ಪ್ರವಚನ ಕಾರ್ಯಕ್ರಮ ಎರಡನೆ ದಿನದ ಕಾರ್ಯಕ್ರಮ

31st Commemoration Special Sermon Program Second Day Program

31 ಪುಣ್ಯಸ್ಮರಣೊತ್ಸವ ದ ನಿಮಿತ್ಯವಾಗಿ ವಿಶೆಷ ಪ್ರವಚನ ಕಾರ್ಯಕ್ರಮ ಎರಡನೆ ದಿನದ ಕಾರ್ಯಕ್ರಮ

ಯಮಕನಮರಡಿ 4 : ಸ್ಥಳಿಯ ಸುಕ್ಷೆತ್ರ ಶೂನ್ಯ ಸಂಪಾಧನಾ ಮಠ ಯಮಕನಮರಡಿ ಇಲ್ಲಿಲಿಂಗೆಕ್ಯ ಮ.ನಿ.ಪ್ರ.ಸ್ವ ಜಗದ್ಗುರು ಗುರುಸಿದ್ದವಮಹಾಸ್ವಾಮಿಗಳು ಇವರ 31 ಪುಣ್ಯಸ್ಮರಣೊತ್ಸವ ದ ನಿಮಿತ್ಯವಾಗಿ ವಿಶೆಷ ಪ್ರವಚನ ಕಾರ್ಯಕ್ರಮ ಎರಡನೆ ದಿನದ ಕಾರ್ಯಕ್ರಮ  ಜರುಗಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವ ಮಠದ ಉತ್ತರಾಧಿಕಾರಿಗಳಾದ ಸಿದ್ದಬಸವ ದೆವರು ವಹಿಸಿ.ಸಿದ್ದರಾಮೆಶ್ವರರ ಚರಿತ್ರೆ ಜಿವನ,ಬೊಧನೆ ಹಾಗೂ. ಅಲ್ಲಮ ಪ್ರಭು  ಪವಾಡಗಳ ಕುರಿತು ತಿಳಿಸಿ ಆಶಿರ್ವಚನ ನಿಡಿದರು. ಕಾರ್ಯಕ್ರಮಕ್ಕೆ ವಿಶೆಷ ಉಪನ್ಯಾಸಕರಾಗಿ ರಾಹುಲ್ ಕಾಪ್ಸಿ   ಭಾಗವಹಿಸಿ ವಿಶೆಷ ಉಪನ್ಯಾಸ ಬಸವಣ್ಣನವರ ವಚನಗಳ ಬಗ್ಗೆ  ನಿಡಿದರು. ಮಠದ ಟ್ರಸ್ಟಿನ ನಿರ್ದೆಶಕರಾದ ದುಂಡಯ್ಯ ಹಿರೆಮಠ್  ಹಾಗೂ ಗ್ರಾಮದ ಹಿರಿಯರು   ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಗಿತಗಾರರು ಹಾಗೂ ತಬಲಾ ವಾದಕರು ಉಪಸ್ಥಿತಿಯಿದ್ದು ಸಂಗಿತದ ರಸದೂತಣ ನಿಡಿದರು. ಕುಮಾರಿ ಸುಪ್ರಿಯ ಜಿವಣ್ಣವರ್ ಕಾರ್ಯಕ್ರಮ ಆಗಮಿಸಿದ ಗಣ್ಯರಿಗೆ ಸ್ವಾಗತ ಕೊರಿ ಕಾರ್ಯಕ್ರಮ ನಿರೂಪಿಸಿದರು. ವಂದನೆ ಸಲ್ಲಿಸಿದರುಕಾರ್ಯಕ್ರಮದಲ್ಲಿ ಸಮಸ್ಥ ಗ್ರಾಮದ ಶರಣ-ಶರಣೆಯರು ಭಾಗವಹಿಸಿ ಗುರುಸಿದ್ದ ಮಹಾಸ್ವಾಮಿಗಳ ರವರ ಆಶಿರ್ವಾದಕ್ಕೆ ಪಾತ್ರರಾದರು.