ಕಲಬುರಗಿ, ಮಾ.27, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಮಾಹಾಮಾರಿ ತೊಲಗಲೇಂದು ಜನ ದೇವರ ಬಳಿ ವಿವಿಧ ರೀತಿಯಲ್ಲಿ ಮೊರೆ ಇಟ್ಟಿದ್ಧಾರೆ.ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಜೆ.ಎಮ್ ಕೊರಬು ಫೌಂಡೇಶನ್ ನಿಂದ 201 ತೆಂಗಿನಕಾಯಿ ಒಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಾಶ್ಯಾಳ ಗ್ರಾಮದಲ್ಲಿ ಜೆಎಮ್ ಫೌಂಡೇಶನ್ ವತಿಯಿಂದ ಉಚಿತ್ ಮಾಸ್ಕ್ ವಿತರಣೆ ಮಾಡಲಾಗಿದ್ದು, ಇಲ್ಲಿಯವರೆಗೆ ಜೆಎಮ್ ಕೊರಬು ಫೌಂಡೇಶನ್ ನಿಂದ 15000 ಕ್ಕೂ ಅಧಿಕ ಮಾಸ್ಕ್ ಹಂಚಲಾಗಿದೆ. ಜೊತೆಗೆ ಕೊರೊನಾ ಜಾಗೃತಿಯ ಬಗ್ಗೆ ಮನೆ ಮನೆಗೆ ತೆರಳಿ ಕರಪತ್ರ ಹಂಚಲಾಗುತ್ತಿದೆ.ಭಾರತ ದೇಶದಿಂದ ಕೊರೊನಾ ಮಾಹಾಮಾರಿ ತೊಲಗಲಿ ಎಂದು ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಮೊರೆ ಇಡಲಾಗಿದೆ. ನೆರವಿಗೆ ಧಾವಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು , '' ಈ ಲಾಕ್ ಡೌನ್ ಸಮಯದಲ್ಲಿ, ಜನರು ನಿರುದ್ಯೋಗಿಗಳಾಗಿದ್ದಾರೆ. ನಾನು ಲಾಹೋರ್‌ನ ಪಿಯಾ ರಸ್ತೆಯಲ್ಲಿ ಡಾರ್ಸ್ ಡಿಲೈಟೊ ಎಂಬ ರೆಸ್ಟೋರೆಂಟ್ (ಹೋಟೆಲ್) ಹೊಂದಿದ್ದೇನೆ. ನಿರುದ್ಯೋಗಿಗಳು ಅಲ್ಲಿಗೆ ಬಂದು ಉಚಿತವಾಗಿ ಆಹಾರವನ್ನು ಸೇವಿಸಬಹುದು," ಎಂದು ಹೇಳಿದ್ದಾರೆ.