ಕೊಪ್ಪಳ: ಸ್ವಯಂ ಉದ್ಯೋಗ ಕಟ್ಟಿಕೊಂಡು ಉದ್ಯಮ ಶೀಲರಾಗಿ ಜೀವನಸಾಗಿಸಿ ಹೆಣ್ಣು ಮಕ್ಕಳು ಸಬಲರಾಗ ಬೇಕು ಹಿಂದಿನ ದಿನಗಳಲ್ಲಿ ಮನೆಯಲ್ಲಿ ಗಂಡು ಮಾತ್ರ ದುಡಿಯ ಬೇಕು ಹೇಣ್ಣು ಕೇವಲ ಮನೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಸಕರ್ಾರಗಳು ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ ಕಟ್ಟಿಕೊಳ್ಳುವಂತಹ ಅನೇಕ ಯೋಜನೆಗಳು ತಂದಿದೆ ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ ಹೇಳಿದರು.
ಅವರು ನಗರದ ಹೊರವಲಯ ಹಾಲವತರ್ಿ ರಸ್ತೆಯಲ್ಲಿರುವ ಎಂ. ಎಸ್.ಕೆ. ಗಾರ್ಮಂಟ್ಸ್ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆ ಹಾಗೂ ಜಿ.ಪಂ. ಕೊಪ್ಪಳ ಜವಳಿ ಮತ್ತು ಉಣ್ಣೆ ನಿಗಮದ ಸಹಯೋಗದಲ್ಲಿ 5ದಿನಗಳಕಾಲ ಮಹಿಳೆಯರಿಗೆ ವಿಶೇಷ ಯೋಜನೆಯಡಿಯಲ್ಲಿ ಅಯೊಜಿಸಿದ ತರಬೆತಿ ಶಿಬಿರದಲ್ಲಿ ಶಿಬಿರಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂತಹ ತರಬೆತಿಗಳಿಂದ ತಮ್ಮ ಜೀವನ ತಾವು ರೂಪಿಸಿಕೊಳ್ಳಬಹುದು ಮನುಷ್ಯರಿಗೆ ಸಮಸ್ಯೆಗಳು ಬರುವುದು ಸಾಮಾನ್ಯ ಸಮಸ್ಯೆಗಳನ್ನು ಸ್ವಾಗತಿ ಅವುಗಳನ್ನು ಎದುರಿಸುವ ಗುಣಗಳು ಬೆಳೆಸಿಕೊಳ್ಳಬೇಕು ಆಗಲೆ ಜೀವನದಲ್ಲಿ ಮುಂದೆ ಸಾಗಲು ಸಾದ್ಯ ಎಂದು ಹೇಳಿದರು. ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರು ದುಡಿದರೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ನಿರೂಪಿಸ ಬಹುದು ಚಿಕ್ಕ ಕುಟುಂಬ ಚೂಕ್ಕ ಕುಟುಂಬ ಎಂದು ಜೀವನ ಸಾಗಿಸಬಹುದು ಎಂದರು.
ಮುಂದುವರೆದು ಮಾತನಾಡಿದ ನಾವು ಇಂತಹ ತರಬೆತಿ ಶಿಬಿರಗಳಲ್ಲಿ ಬಾಗವಹಿಸಿ ತರಬೆತಿ ಪಡಿಯಬೇಕು ಶಿಬಿರಗಳು ನಮ್ಮ ಹತ್ತಿರ ಬರುವುದಿಲ್ಲ ಅದಕ್ಕೆ ಒಂದು ಉದಹಣೆ ಕೊಡುತ್ತೆನೆ ಎಂದು ಒಬ್ಬ ಒಂದು ಊರಲ್ಲಿ ಇದ್ದ ಅವನಿಗೆ ಈಜು ಬರುತ್ತಿಲಿಲ್ಲ ಅವನು ಅಕಸ್ಮಿಕವಾಗಿ ಕೆರೆಯಲ್ಲಿ ಮುಳುಗುತ್ತಿರುತ್ತಾನೆ ಒಬ್ಬ ಬಂದು ಈಜುತ್ತಾ ಅವನಿಗೆ ಕಾಪಾಡುತ್ತಾನೆ ಆಗ ಮುಳುಗಿದವನು ಹೇಳುತ್ತಾನೆ ನಾನು ಜೀವನದಲ್ಲಿ ಈಜು ಕಲಿಯುವವರೆಗೂ ನೀರಿನ ಹತ್ತಿರ ಬರುವುದಿಲ್ಲ ಎಂದನಂತೆ ಹಾಗಾದರೆ ನೀರಿನ ಹತ್ತಿರ ಬರದಿದ್ದರೆ ಈಜು ಕಲಿಯುವುದು ಹೇಗೆ ? ಹಾಗಾಗಿ ನಾವೆ ಇಂತಹ ಶಿಬಿರಗಳಿಗೆ ಹೋಗಿ ಸ್ವಯಂ ತರಬೆತಿ ಪಡೆದು ಸ್ವಂತ ಉದ್ಯೋಗ ಶೀಲಾರಾಗಬೇಕು ಎಂದು ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಕೋಟೆ ಕದಂಬ ಪತ್ರಿಕೆಯ ಸಂಪಾದಕ ಎನ್.ಎಂ. ದೊಡ್ಡ ಮನಿ, ಸಂಜೆ ವಾಣಿ ಜಿಲ್ಲಾವರದಿಗಾರಾದ ಎಂ.ಡಿ. ಖಲೀಲ್ ಉಡೇವು, ಎಂ.ಎಸ್.ಕೆ. ಗಾಮರ್ೆಂಟ್ಸ್ ಮಾಲಕ ಶಫಿಕ್ ಕಕರ್ಿಹಳ್ಳಿ, ಚಿಕ್ಕನ್ ಪೀರಾ, ಸಲೀಮ್ ಮಂಡಲಗೆರಿ,ಜವಳಿ ಇಲಾಖೆಯ ನಿರಿಕ್ಷಕ ವಸಂತ ಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.