ಸಾರಿಗೆಯ ಅಧಿಕಾರಿಗಳು ಖಾಸಗಿ ಬಸ್ ಕಾರ್ಯಚರಣೆ 6 ಬಸ್‌ಗಳ ಜಪ್ತಿ

Transport authorities confiscate 6 buses operating private buses

ಸಾರಿಗೆಯ ಅಧಿಕಾರಿಗಳು ಖಾಸಗಿ ಬಸ್ ಕಾರ್ಯಚರಣೆ 6 ಬಸ್‌ಗಳ ಜಪ್ತಿ

ಹೂವಿನ ಹಡಗಲಿ 20: ತಾಲೂಕಿನ ಇಟ್ಟಿಗಿ ಮತ್ತು ಪಟ್ಟಣದಲ್ಲಿ ನಗರದಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು,  ಅವದಿ ಮುಗಿದ ವಾಹನಗಳು.ಪರವಾನಿಗೆ ಇಲ್ಲದ ಖಾಸಗಿಯ 6 ಶಾಲೆ ಬಸ್ ವಾಹನಗಳನ್ನು ಜಪ್ತಿ ಮಾಡಿದರು. ತಾಲೂಕಿನ ಇಟ್ಟಿಗಿ ಪಟ್ಟಣದಲ್ಲಿ 6ಖಾಸಗಿ ಬಸ್ಗಳನ್ನು ಜಪ್ತಿ ಮಾಡಿ ಕೆಲ ವಾಹನಗಳನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದರು.’ಕಾರ್ಯಾಚರಣೆ ವೇಳೆ ಹೊಳಗುಂದಿ ಖಾಸಗಿ ಗ್ಲೋಬಲ್ ಶಾಲೆಯ ಬಸ್ ಅವದಿ ಮುಗಿದಿದ್ದು ಮತ್ತ ಲಿಟ್ಲ್‌ ಚಾಂಪಿಯನ್ ಖಾಸಗಿ ಶಾಲೆಯ ವಾಹನ ಪರವಾನಗಿ. ತೇರಿಗೆ ಇಲ್ಲದೆ ಹೀಗಾಗಿ ಜಪ್ತಿ ಮಾಡಲಾಗಿದೆ ಹೀಗಾಗಿ ಜಪ್ತಿ ಮಾಡಿ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ’ ಎಂದು ಸಾರಿಗೆ ಅಧಿಕಾರಿ ಮಹಮ್ಮದ್ ಶರೀಫ್ ತಿಳಿಸಿದ ಅವರು ತಾಲೂಕಿನಲ್ಲಿ 55 ಖಾಸಗಿ ವಾಹನಗಳು ಇದ್ದು  ಕಳೆದ ಒಂದು ವರ್ಷದಿಂದ ನೋಟೀಸ್ ನೀಡಲಾಗಿದೆ ಆಡಳಿತದ ಮಂಡಳಿ ನಿರ್ಲಕ್ಷ್ಯ ದಿಂದ ಇದೀಗ ವಾಹನಗಳ ತಪಾಸಣೆಯನ್ನು  ಇನ್ನು ಎರಡು ದಿನಗಳು ಕಾರ್ಯಚರಣೆ ಮಾಡಲಾಗುತ್ತದೆ ಎಂದು ಹೇಳಿದರು. ಸಾರಿಗೆ ಸಿಬ್ಬಂದಿ ಪ್ರವೀಣ ಇದ್ದರು.