ಇಂದು ನಾಗದೇವತಾ ದೇವಸ್ಥಾನ ಕಾರ್ತಿಕೋತ್ಸವ

Today is Nagadevata Temple Kartikotsava

ಇಂದು  ನಾಗದೇವತಾ ದೇವಸ್ಥಾನ ಕಾರ್ತಿಕೋತ್ಸವ 

ಗದಗ 21 :  ನಗರದ ಕುಮಾರವ್ಯಾಸ ರೋಡನ 2 ನೇ ನಂಬರ ಶಾಲೆ ಹತ್ತಿರವಿರುವ ನಾಗದೇವತಾ ದೇವಸ್ಥಾನದಲ್ಲಿ ಇಂದು (22.12.2024) ಮುಂಜಾನೆ 11:30 ಕ್ಕೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಕಲ್ಲಯ್ಯಜ್ಜನವರ ಹಾಗೂ ಸಂಜೆ 07:00 ಕ್ಕೆ ಮಹಾ ಪೂಜೆ, ಕಾರ್ತಿಕೋತ್ಸವ ಪ್ರಯುಕ್ತ ದೀಪೋತ್ಸವ, ಅನ್ನಸಂತರೆ​‍್ಣ ನಂತರ ಗುರೂಜಿ ಮೇಲೋಡಿಇವೇಂಟ್ಸ್‌ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಗೇಶ್ವರ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಕಾರಣ ಸಕಲ ಸದ್ಬಕ್ತರು ಈ ಕಾರ್ತೀಕೋತ್ಸವ ಕಾರ್ಯಕ್ರಮಕ್ಕೆ ಅಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪತ್ರರಾಗ ಬೇಕೇಂದು ನಾಗೇಶ್ವರ ಮಿತ್ರ ಮಂಡಳಿಯ ಅಧ್ಯಕ್ಷ ವಿಶ್ವನಾಥ ಅಂಗಡಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.