'ಭಾರತೀಯ ಸಂಸ್ಕೃತಿಯ ನಿಜವಾದ ವಾರಸುದಾರರು ಶಿಕ್ಷಕರು'

ಲೋಕದರ್ಶನ ವರದಿ

ಅಥಣಿ 10:  ಭಾರತ ದೇಶವು ಸಂಸ್ಕೃತಿ ಪರಂಪರೆಯನ್ನು ಮೊದಲಿನಿಂದಲೂ ಉಳಿಸಿಕೊಂಡು ಬೆಳಿಸಿಕೊಂಡು ಹೋಗುವಂತಹದ್ದಾಗಿದ್ದು ಈ ಸಂಸ್ಕೃತಿಯು ನಮ್ಮ ದೇಶದಲ್ಲಿ ಉಳಿದು ಮುಂದೆ ಸಾಗಲು ಮುಖ್ಯವಾದಂತಹ ಕಾರಣೀಕರ್ತರೇ ಶಿಕ್ಷಕರು ಅದಕ್ಕಾಗಿ ಭವ್ಯ ಭಾರತದ ನಿಮರ್ಾಣದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದೆ ಎಂದು ಅವರು ಹೇಳಿದರು.

      ಅವರು ಸ್ಥಳೀಯ ಯಶೋದಾದೇವಿ ಗಂಗಾಧರ ಕುಲಗುಡೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ 14ನೇ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ವಿಧ್ಯಾಥರ್ಿ ಜೀವನದ ಪ್ರಮುಖವಾದಂತಹ ಘಟ್ಟದಲ್ಲಿ ನೀವೆಲ್ಲ ಎಚ್ಚರಿಕೆಯಿಂದ ಶಿಸ್ತಿನಿಂದ ಶಿಕ್ಷಕ ವೃತ್ತಿಗೆ ಗೌರವವನ್ನು ನಿಡಬೇಕು, ಭವ್ಯ ಬಾರತವನ್ನು ಕಟ್ಟುವಲ್ಲಿ ಅನೇಕ ಪ್ರಕಾರದ ಕನಸುಗಳು ತುಂಬಿದ್ದು ಅಂತಹ ಕನಸುಗಳ ನಿಮರ್ಾಣದಾತರು ನಿವಾಗಲಿದ್ದೀರಿ ಎಂದರು, ಹಾಗೂ ಶಿಕ್ಷಕ ವ್ರತ್ತಿ ಅತ್ಯಂತ ಪವಿತ್ರವಾದುದ್ದು ಸಂಪೂರ್ಣ ಜ್ಞಾನವನ್ನು ಹೊಂದಿರುವವನೇ ಮಾತ್ರ ಶಿಕ್ಷಕನಾಗಲು ಸಾಧ್ಯ ಅದರ ಜೊತೆಗೆ ನವೀನ ಕ್ರಮಗಳನ್ನು ತನ್ನ ಶಿಕ್ಷಣ ಕ್ರಮದಲ್ಲಿ ಅಳವಡಿಸಿಕೊಂಡರೆ ಮಾತ್ರ ಪರಿಪೂರ್ಣ ಶಿಕ್ಷಕನಾಗಲು ಸಾಧ್ಯ ಎಂದು ಹೇಳಿದರು.

      ನಂತರ ಮಾತನಾಡಿದ ಬಿ ಐ ಹಿರೇಮಠ ಅವರು ಸಮಾಜದ ವಿವಿಧ ವಿಚಾರಗಳನ್ನು ಅಥರ್ೈಸಿಕೊಂಡು ಶಿಕ್ಷಕರಾಗಿ ಒಳ್ಳೆಯ ವೃತ್ತಿಯನ್ನು ಮಾಡುತ್ತಾ ಅನೇಕ ವಿಧ್ಯಾಥರ್ಿಗಳ ಜೀವನದ ನಿಮರ್ಾಣಮಾಡಬೇಕು, ಅದಕ್ಕಾಗಿ ನೀವೆಲ್ಲ ಉತ್ಸುಕರಾಗಬೇಕು ಹಗೂ ನಿರಂತರವಾದಂತಹ ಪ್ರಯತ್ನವನ್ನು ಮಾಡುತ್ತಿರಬೇಕು, ಅದರ ಜೊತೆಗೆ ಸಮಾಜದ ಸಮಸ್ಯೆಗಳನ್ನು ಸದ್ರಢವಾಗಿ ಎದುರಿಸಿ ನಿಲ್ಲುವ ಶಕ್ತಿಯನ್ನು ಹೊಂದಬೇಕು ಎಂದು ತಿಳಿಸಿದರು. 

ನಂತರ ಮಾತನಾಡಿದ ಯಶೋಧಾದೇವಿ ಗಂಗಾಧರ ಕುಲಗುಡೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಿ ಡಿ ಗದಗ ಮಾತನಾಡಿ ನಾವು ಈಗಾಗಲೇ ಹಲವಾರು ಪ್ರಶಿಕ್ಷಣಾಥರ್ಿಗಳಿಗೆ ಅಂದರೆ ಭಾವಿ ಶಿಕ್ಷಕರಿಗೆ ಉನ್ನತವಾದಂತಹ ತರಬೇತಿಯನ್ನು  ನೀಡುತ್ತಿದ್ದು ನಮ್ಮ ಈ ಸಂಸ್ಥೆಯ ಉದ್ದೇಶವೇ ಪರಿಪೂರ್ಣ ಸಮಾಜದ ನಿಮರ್ಾಣ ಮಾಡುವುದು ಹಾಗೂ ಇಲ್ಲಿರುವ ಎಲ್ಲಾ ಭಾವಿ ಶಿಕ್ಷಕರೂ ಉತ್ತಮವಾದ ಜ್ಞಾನವನ್ನು ಸಂಪಾದಿಸಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿ ಹಾಗೂ ಉತ್ತಮ ಜ್ಞಾನಸಂಪಾದನೆಗೆ ಇದು ಒಂದು ಮಾರ್ಗ ಅದಕ್ಕಾಗಿ ತಾವುಗಳೆಲ್ಲರೂ ನಿಷ್ಟೆಯಿಂದ ಶ್ರದ್ದೆಯಿಂದ, ಪ್ರ್ರಾಮಾಣಿಕವಾಗಿ ಹಾಗೂ ಗುರಿಯನ್ನು ಇಟ್ಟುಕೊಂಡು ಕಲಿಯಬೇಕು ಎಂದು ಕರೆಕೊಟ್ಟರು.

      ಈ ಸಮಾರಂಬದಲ್ಲಿ ಕಾರ್ಯಕ್ರಮದಲ್ಲಿ ಯಶೋಧಾದೇವಿ ಗಂಗಾಧರ ಕುಲಗುಡೆ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರಾದ ಪ್ರೋ ಎನ್.ಸಿ.ಪಾಟೀಲ, ಪ್ರೋ ಡಿ.ಎಸ್.ಪಾಟೀಲ, ಪ್ರೋ ಎಸ್.ಸಿ.ಪಾಟೀಲ, ಪ್ರೋ ಜಿ.ಟಿ.ಲಿಗಾಡೆ, ಪ್ರೋ ಆರ್.ಪಿ.ಸಾಳವೆ, ಪ್ರೋ ಎ.ಎಮ್.ಸೊಣಗಿ, ಪ್ರೋ ತಳವಾರ್ ಸರ್, ವಿಧ್ಯಾಥರ್ಿ ಪ್ರತಿನಿಧಿ ಮನೋಜ ಚಿಂಚನೆ, ಶಿಲ್ಪಾ ಅವಟಿ, ಶಿವಗೊಂಡ ಜನಗೊಂಡ, ಚಿದಾನಂದ ದೊಡಮನಿ, ಭಾಗ್ಯಶ್ರೀ ತೆಲಸಂಗ, ಸುಷ್ಮಾ ಸತ್ತಿ,ಸಚಿನ ಗಾಡಿವಡ್ಡರ್, ರೋಹಿಣಿ ಮದಾಳೆ, ಪುಮೀತ ಕುರೆ, ಸುಧಾರಾಣಿ ಪಾಟೀಲ, ಸಚೀನ ಬಜಂತ್ರಿ, ನಿಖಿಲ ಬಜಂತ್ರಿ, ನಿಖಿಲ ಪೂಜಾರಿ, ಗುರುರಾಜ ಗುರುಪಾದಪ್ಪಗೊಳ, ಸಿದ್ದು ಮ್ಯಾಗೇರಿ, ನಾಗಪ್ಪಾ ಗಂಗನ್ನವರ, ಭಾರ್ಗವಿ ಭಿರಡಿಕರ್, ಸುಜಾತಾ ಕೊಕಣೆ, ಕೀತರ್ಿ ಚಾಂಬಾರ, ಸಾವಿತ್ರಿ ಅಂಬಿ, ಪೂಜಾ ಕಾಂಬಳೆ, ರೇಣುಕಾ ತನಂಗಿ, ಸಂತೋಷ ಬಡಕಂಬಿ, ಪಂಕಜ ಶಿಂಧೆ,ಗೀತಾ ಹೊನಮೋರೆ, ರೇಣುಕಾ ಹೆಗ್ಗನ್ನವರ ,ಭಾಗ್ಯಶ್ರೀ ಕುರೆ, ವಿನಯ ಟಕ್ಕೋಡ, ಅಶ್ವಿನಿ ಠಕ್ಕನ್ನವರ, ಅರುಣಾ ಮಾಣೆ, ಮಹಾದೇವ ತಾಂವಶಿ, ಅಶ್ವಿನಿ ಢವಳೇಶ್ವರ, ಗೀತಾ ಮಾಳಿ, ಅಣ್ಣಪೂಣರ್ಾ ತೋಟದ, ಚಾಮುಂಡೇಶ್ವರಿ, ಭೂಷಣ ಕುಲಕಣರ್ಿ, ಚಿದಾನಂದ ಅಡಳಟ್ಟಿ, ಸುನೀಲ ಮಂಗಸೂಳಿ, ಕಿರಣ ಚಾಂಬಾರ, ಅವಿನಾಷ ವಾಘಮೋರೆ, ಸದಾಶಿವ ಮಾದರ, ಸುನೀಲ ಬಡಿಗೇರ, ಸೈಯ್ಯದ ತಮದಡ್ಡಿ, ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅನ್ನಪೂಣರ್ಾ ತೋಟದ ಹಾಗೂ ಕೀತರ್ಿ ಚಾಂಬಾರ ನಿರೂಪಿಸಿದರು ಎಸ್ ಸಿ ಪಾಟೀಲ ಸ್ವಾಗತಿಸಿದರು ಹಾಗೂ ಎಸ್ ಎಸ್ ನಾಯಿಕ ವಂದಿಸಿದರು.