ಬೈಕ್ ಮುಖಾಮುಖಿ ಡಿಕ್ಕಿ ಶಿಕ್ಷಕ ಸಾವು

Teacher dies in head-on bike collision

ಬೈಕ್ ಮುಖಾಮುಖಿ ಡಿಕ್ಕಿ ಶಿಕ್ಷಕ ಸಾವು 

ಹೂವಿನ ಹಡಗಲಿ 06:  ಬೈಕ್ ಮುಖಾಮುಖಿ ಡಿಕ್ಕಿಯಾಗಿ ಶಿಕ್ಷಕ ಎ.ರೇವಣ್ಣಮೃತಪಟ್ಟ ಘಟನೆ ಹೂವಿನಹಡಗಲಿ ಚರ್ಚ್‌ ಬಳಿ ಬುಧವಾರ ಸಂಭವಿಸಿದೆ.ಬೈಕ್ ಸವಾರ ಶಿಕ್ಷಕ ಎ.ರೇವಣ್ಣ  (58) ಅಪಘಾತದಲ್ಲಿ ತೀವ್ರ ಗಾಯಗೊಂಡು ದಾವಣಗೆರೆ ಆಸ್ಪತ್ರೆಗೆ ದಾಖಲಗಿದ್ದರು.  ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟರು. ಮೃತರಿಗೆ ಪತ್ನಿ. ಓರ್ವ ಪುತ್ರ. ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ.