ನಿಯೋಲಿಥಿಕ್ ಅವಧಿಯ ಗ್ರೈಂಡಿಂಗ್ ಸ್ಟೋನ್ಸ್‌ ಕುರಿತು ವಿಶೇಷ ಉಪನ್ಯಾಸ

Special Lecture on Grinding Stones of Neolithic Period

ನಿಯೋಲಿಥಿಕ್ ಅವಧಿಯ ಗ್ರೈಂಡಿಂಗ್ ಸ್ಟೋನ್ಸ್‌ ಕುರಿತು ವಿಶೇಷ ಉಪನ್ಯಾಸ

ಬಳ್ಳಾರಿ 13 :ನಗರದ ರಾಬರ್ಟ್‌ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ಶುಕ್ರವಾರದಂದು ನಿಯೋಲಿಥಿಕ್ ಅವಧಿಯ ಗ್ರೈಂಡಿಂಗ್ ಸ್ಟೋನ್ಸ್‌ ಕುರಿತು ಜೆರುಸಲೇಮ್‌ನ ಪಿಎಚ್‌ಡಿ ವಿದ್ಯಾರ್ಥಿನಿ ಸುತೋನುಕ ಭಟ್ಟಾಚಾರ್ಯ ಅವರಿಂದ ವಿಶೇಷ ಉಪನ್ಯಾಸ ಏರಿ​‍್ಡಸಲಾಗಿತ್ತು. 

ಕಾರ್ಯಕ್ರಮದಲ್ಲಿ ಚೆನ್ನೈನ ಶರ್ಮಾ ಕೇಂದ್ರದ ನಿರ್ದೇಶಕರಾದ ಡಾ. ಕುಮಾರ್ ಅಖಿಲೇಶ್ ಹಾಗೂ ಹಿರಿಯ ಸಂಶೋಧನಾಗಾರ್ತಿಯಾದ  ಡಾ.ಪ್ರಾಚಿ ಜೋಶಿ ಅವರು ಉಪನ್ಯಾಸ ನೀಡಿದರು. 

ಈ ಸಂದರ್ಭದಲ್ಲಿ ರಾಬರ್ಟ್‌ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಸಮಿತಿ ಸದಸ್ಯರಾದ ಐಹಿರಾಜ್ ಮತಿಹಳ್ಳಿ, ಸಿಬ್ಬಂದಿಯಾದ ಗೌರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.