ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಆಯ್ಕೆ
ರಾಣಿಬೆನ್ನೂರ 14: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ಜಿಲ್ಲಾಧ್ಯಕ್ಷ ಪರಶುರಾಮ್ ರಿತ್ತಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಉಪಾಧ್ಯಕ್ಷ ಮಾಲತೇಶ್ ಪೂಜಾರ. ಕಾರ್ಯದರ್ಶಿ ಹನುಮಂತ ಮಡಿವಾಳರ್, ಸದಸ್ಯರಾದ ಮೈಲಪ್ಪ ಹನುಮಜ್ಜಾರ್, ಮಂಜುನಾಥ್ ಅರಿಶಿನಕುಂಟೆ, ಮಲ್ಲಿಕಾರ್ಜುನ ಅಂಗಡಿ, ಆನಂದ್ ಉಲ್ಬನಿ, ಮರಿಯಪ್ಪ ಪೂಜಾರ್, ಮಂಜುನಾಥ್ ಬುಳ್ಳಪ್ಪನವರ್, ಸದಾನಂದ ಮರಿಯಮ್ಮನವರ, ನಾಗರಾಜ ಮಡಿವಾಳರ, ಆನಂದ ಹಡಪದ, ಪ್ರಕಾಶ್ ಗೋಣಮ್ಮನವರ, ಮಣಿಕಂಠ ಕಮ್ಮಾರ, ಮಾಲಿಂಗಪ್ಪ ದೇವಗಿರಿ ಮತ್ತಿತರರು ಇದ್ದರು
ಫೋಟೊ:14ಆರ್‌ಎನ್‌ಆರ್04ರಾಣಿಬೆನ್ನೂರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ಜಿಲ್ಲಾಧ್ಯಕ್ಷ ಪರಶುರಾಮ್ ರಿತ್ತಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.