ರುದ್ರಣ್ಣ ಹರ್ತಿಕೋಟಿಗೆ ಶ್ರೀ ಗಳಿಂದ ಸನ್ಮಾನ
ಹೂವಿನಹಡಗಲಿ 09: ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟಿ ಇಂದು ಸುಕ್ಷೇತ್ರ ಮೈಲಾರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಮಠಕ್ಕೆ ಬೇಟಿ ನೀಡಿದರು. ಸಂದರ್ಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ಗಳಾದ ನಿರಂಜನಾನಂದ ಪುರಿ ಮಹಾಸ್ವಾಮಿಗಳು ರುದ್ರಣ್ಣ ಹರ್ತಿಕೋಟಿ ಇವರನ್ನು ಸನ್ಮಾನಿಸಿ ಗೌರವಿಸಿದರು.