ರೋಪ ಜಂಪ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ

ಶಿಗ್ಗಾವಿ23: ರಂಭಾಪುರಿ ಪದವಿ ಪೂರ್ವ ಕಾಲೇಜು ಶಿಗ್ಗಾವಿಯ ವಿದ್ಯಾಥರ್ಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಉತ್ತರ ಕನ್ನಡ ಹಾಗೂ ವಾಯ್.ಟಿ.ಎಸ್.ಎಸ್.ಪದವಿ ಪೂರ್ವ ಕಾಲೇಜು ಮತ್ತು ಸಕರ್ಾರಿ ಪದವಿ ಪೂರ್ವ ಕಾಲೇಜು ಯಲ್ಲಾಪೂರ (ಉತ್ತರ ಕನ್ನಡ) ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ರೋಪ ಜಂಪ್ ಕ್ರೀಡಾಕೂಟ 2018-19 ದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ .ಬಸವರಾಜ ಬೊಮ್ಮಾಯಿಯವರು ವಿಜೇತ ಬಾಲಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.