ಬಡವರಿಗೆ ಅಕ್ಕಿ ಇತರೆ ಸಾಮಾಗ್ರಿ ವಿತರಣೆ

ಬಡವರಿಗೆ ಅಕ್ಕಿ ಇತರೆ ಸಾಮಾಗ್ರಿ ವಿತರಣೆ

ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಬಡವರಿಗೆ ಅಕ್ಕಿ ಹಾಗೂ ಮತ್ತಿತರೆ ಆಹಾರ ಸಾಮಾಗ್ರಿ ವಿತರಿಸಿದರು