ಗುರ್ಲಾಪೂರದಲ್ಲಿ ರೇಣುಕಾಚಾರ್ಯ ಜಯಂತಿ

Renukacharya Jayanti in Gurlapur

ಗುರ್ಲಾಪೂರದಲ್ಲಿ  ರೇಣುಕಾಚಾರ್ಯ ಜಯಂತಿ 

ಗುಲಪೂರ 13: ಸ್ಥಳಿಯ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಶಾಲೆಯಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ ಇವರ ಅಧ್ಯಕ್ಷತೆಯಲ್ಲಿ ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಗ್ರಾಮದವೇ ಮೂರ್ತಿ ಶಿವಾನಂದ ಹಿರೇಮಠಇವರ ಸಾನಿದ್ಯದಲ್ಲಿ  ರೇಣುಕಾಚಾರ್ಯ ಬಾವ ಚಿತ್ರಕ್ಕೆ ವಿಷೇಶವಾಗಿ ಪೂಜೆ ಸಲ್ಲಿಸಿ ಈ ಸಂದರ್ಬದಲ್ಲಿ ಶಿವರುದ್ರಯ್ಯಾ ಹಿರೇಮಠಡಾ ಪಿ ಎಮ್ ಹಿರೇಮಠಗುರು ಹಿರೇಮಠ ಗುರು ಸಿದ್ದಯ್ಯಾ ಜಡಿ.ಗಣೇಶ ಹಿರೇಮಠ ಸಾಲೆಯ ಶಿಕ್ಷವ್ರಂದವು ಹಾಗೂ ಅಡುಗೆ ಸಾಹಾಯಕರು ಮಕ್ಕಳು ಪಾಲಕರರು ಭಾಗಿಯಾಗಿದ್ದರು. ಎಲ್ ಆರ್ ಸಾಲಿಮಠ ಗುರುಗಳು ನಿರುಪಿಸಿ ವಂದಿಸಿದರು.