ಖಿಳೇಗಾವ ಬಸವೇಶ್ವರ ಯೆತ ನಿರಾವರಿ ಯೋಜನೆಯ ಮೋದಲನೆಯ ಕಾಮಗಾರಿ ಪೂರ್ಣಗೋಂಡು ಶಾಸಕ ಲಕ್ಷ್ಮನ ಸವದಿ ಹಾಗೂ ಶಾಸಕ ರಾಜು ಕಾಗೆ
ಸಂಬರಗಿ 03: ಗಡಿ ಭಾಗದ ರೈತರ ಕನಸಾಗಿರುವ ಖಿಳೇಗಾವ ಬಸವೇಶ್ವರ ಯೆತ ನಿರಾವರಿ ಯೋಜನೆಯ ಮೋದಲನೆಯ ಕಾಮಗಾರಿ ಪೂರ್ಣಗೋಂಡು ಶಾಸಕ ಲಕ್ಷ್ಮನ ಸವದಿ ಹಾಗೂ ಶಾಸಕ ರಾಜು ಕಾಗೆ ಇವರ ಪ್ರಯತ್ನದಿಂದ ಕೋನೆಯ ಹಂತದಲ್ಲಿ ಇವರ ಪ್ರಯತ್ನದಿಂದ ನೀರು ಹರಿದು ರೈತರಿಗೆ ಅನುಕೂಲವಾಗಿದೆ ಹೆಳಿದಂತೆ ನಡೆದಿರುವ ಶಾಸಕರು
ಕಳೇದ ಹಲವಾರು ಚುನಾವಣೆಯಲ್ಲಿ ಖೀಳೆಗಾವ ಬಸವೆಶ್ವರ ಯಾತ ನಿರಾವರಿ ಯೋಜನೆ ಹೆಸರಲ್ಲಿ ಹಲವಾರು ಜನ ಆಯ್ಕೆ ಆದರು ಆದರೆ ಆದರೆ ಕಾಮಗಾರಿ ಪುರ್ಣಗೋಳ್ಳಲಿಲ್ಲ ಆದರೆ ಕಳೆದ ಚುಣಾವಣೆಯಲ್ಲಿ ಕಾಂಗ್ರೇಸ ಅಭ್ಯರ್ತಿಗಳು ಪುರ್ಣ ಗೋಳಿಸಿದ್ದಾರೆ ಗಡಿ ಭಾಗದ ರೈತರ ಕನಸಾಗಿರುವ ಯೋಜನೆ ಮೋದಲ ಹಂತದಲ್ಲಿ ಕಾಮಗಾರಿ ಪೂರ್ಣಗೋಂಡು ಅರಳಟ್ಟಿ ಗ್ರಾಮದವರೆಗೆ ನೀರು ಹರಿದು ಆ ಕಾರಣ ರೈತರ ಕನಸು ನನಸಾಗಿದೆ ಇನ್ನುಳಿದ ಕಾಮಗಾರಿಯನ್ನು ಭರದಿಂದ ಸಾಗುತ್ತಿದೆ ಈ ಯೋಜನೆಗೆ ಇನ್ನುಳಿದ ಹಣ 500 ಕೋಟಿ ರುಪಾಯಿ ಬಿಡುಗಡೆ ಮಾಡುವ ವಿಷಯ ಮುಖ್ಯಮಂತ್ರಿಗಳ ಗಮಣಕ್ಕೆ ತಂದಿದ್ದೆವೆ ಬೋರ‌್ಡ ಕಮಿಟಿಯಲ್ಲಿ ತಿರ್ಮಾನ ತಗೇದುಕೋಂಡು ಶಿಗ್ರದಲ್ಲಿ ಹಣ ಬಿಡುಗಡೆಮಾಡಲಾಗುವದು ಎಂದು ಬೆಳಗಾವಿ ಜಿಲ್ಲೆಯ ಉಸ್ಥುವಾರಿ ಸತಿಶ ಜಾರಕಿಹೋಳಿ ಭರವಸೆ ನಿಡಿದ್ದಾರೆ ಆ ಪ್ರಕಾರ ನಿರಾವರಿ ಯೋಜನೆಯಿಂದ ಬರಗಾಲ ಪಿಡಿತ ಗ್ರಾಮದ ರೈತರ ಕಸ್ಟಗಳು ಮುಕ್ತಾಯವಾಗುವ ಸಾದ್ಯತೆ ಇದೆ
ಸದ್ಯದ ಪರಿಸ್ಥಿತಿಯಲ್ಲಿ ಈ ಯೋಜನೆಯ ನಿರನ್ನು ಅರಳಟ್ಟಿ ಹಾಗೂ ಜಕಾರಟ್ಟಿ ಕೇರೆ ತುಂಬಿ ತುಳುಕುತ್ತಿದೆ ಆ ನಿರಿನಿಂದ ಸುತ್ತ ಮುತ್ತ ಇರುವ ತೆರದ ಬಾವಿ ಕೋಳವೆ ಬಾವಿ ನಿರಿನ ಮಟ್ಟ ಹೇಚ್ಚಾಗುವ ಸಾದ್ಯತೆ ಇದೆ ಮೂದಲನಿನ ಹಂತದ ನೀರು ಬಿಡುಗಡೆ ಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿ ಆಗಿದ್ದಾರೆ ಈ ನಿರಿನ ಲಾಭವನ್ನು ಅರಳಟ್ಟಿ ಬೋಮ್ಮನಾಳ ವಿಶ್ನುವಾಡಿ ಜಕಾರಟ್ಟಿ ಸಿದ್ದೆವಾಡಿ ಮಧಬಾವಿ ಸ್ವಲ್ಪ ಮಟ್ಟಿಗೆ ನೀರು ಉಪಯೋಗವಾಗಿದೆ ರೈತರ ಕನಸು ನನಸಾಗಿದ್ದು ಇನ್ನುಳಿದ ಕೇಲ ಕಾಮಗಾರಿಗಳನ್ನು ಪೂರ್ಣಗೋಳಿಸಿ ಗಡಿ ಭಾಗವನ್ನು ಬರಗಾಲ ಮುಕ್ತ ಮಾಡಲು ಈ ಭಾಗದ ಜನರು ಆಗ್ರಹಿಸಿದ್ದಾರೆ