ಪಿ.ಸಂತೋಷ ನಿಧನ
ಹೂವಿನಹಡಗಲಿ 31: ಹೂವಿನಹಡಗಲಿ ಪಟ್ಟಣದ ತುಂಗಭದ್ರಾ ಬಡಾವಣೆಯ ನಿವಾಸಿಯಾದ ಸಂತೋಷ್ ಪುಂಡಿಕಾಳ (42 ವರ್ಷ) ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ.ಮಕ್ಕಳು.ತಂದೆ.ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ. ಪಟ್ಟಣದ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.