ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ

Newly elected officers

ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ

ಹೊಸಪೇಟೆ 01 : ದಿನಾಂಕ : 01.01.2025 ರಂದು ಜಿಲ್ಲಾ ಮೋಚಿಗಾರ (ಮೋಚಿ) ಸಂಘ (ರಿ), ವಿಜಯನಗರ ಜಿಲ್ಲೆ, ಯನ್ನು ನೊಂದಣಿ ಮಾಡಿ ಉದ್ಘಾಟಿಸಲಾಯಿತು. ಇದೇಸಂದರ್ಭದಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನೆಯನ್ನು ಅಶೋಕ ನಗರ, 21ನೇ ವಾರ್ಡ್‌, ಬಳ್ಳಾರಿ ರಸ್ತೆ, ಹೊಸಪೇಟೆಯಲ್ಲಿ ಕಾರ್ಯಕ್ರಮ ಮಾಡಿ ಸಂಘದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಸಿಹಿ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವಾಧ್ಯಕ್ಷರಾಗಿ : ಎಂ.ಶಂಕ್ರ​‍್ಪ, ಅದ್ಯಕ್ಷರಾಗಿ : ಮಂಜಪ್ಪ ಹಿಂದಲಮನಿ, ಉಪಾಧ್ಯಕ್ಷರುಗಳು : ಎಂ.ಆನಂದಪ್ಪ, ಎಂ.ದೇವೇಂದ್ರ​‍್ಪ, ಎಂ.ನಾಗರಾಜ, ಪ್ರಧಾನ ಕಾರ್ಯದರ್ಶಿಯಾಗಿ : ಸಿ.ಹುಲುಗಣ್ಣ, ಖಜಾಂಚಿ : ಗಂಗಾಧರ, ಸಹ ಕಾರ್ಯದರ್ಶಿಗಳಾಗಿ : ಕೆ.ಮಂಜುನಾಥ, ಎಸ್‌.ಎಂ.ನಾಗರಾಜ, ಹೆಚ್‌.ನಾಗರಾಜ, ಬಸವರಾಜ.ಸಿ, ನಿರ್ದೇಶಕರುಗಳು : ರಾಮಾಂಜಿನಿ, ಶಾಂತರಾಜ, ರಾಮಚಂದ್ರ.ಎಸ್, ಶ್ರೀನಿವಾಸ, ಸುನೀತಾ ಬಸವರಾಜ್ ಇವರುಗಳನ್ನು ನೇಮಕ ಮಾಡಲಾಯಿತು.  

ಆದ್ದರಿಂದ ನಮ್ಮ ಜಿಲ್ಲಾ ಮೋಚಿಗಾರ (ಮೋಚಿ) ಸಂಘ(ರಿ), ವಿಜಯನಗರ ಜಿಲ್ಲೆ ಉದ್ಘಾಟನೆಯಾದ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಮತ್ತು ಮಾಧ್ಯಮದಲ್ಲಿ ಪ್ರಕಟಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ.