ಸಿರುಗುಪ್ಪದಲ್ಲಿ ನಮಾಜೋ ನಿಯಾಜ್‌ಕುಂಡೇ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ
ಸಿರುಗುಪ್ಪ 15: ಇಮಾಮ್ ಜಾಫರ್ ಸಾದಿಖ್ ನಮಾಜೋ ನಿಯಾಜ್ ಕುಂಡೇ ಫಾತೇಹಾ ಸಿರುಗುಪ್ಪ ನಗರದ ಸೌದಾಗರ್ ಇಬ್ರಾಹಿಂ ಮಂಜೀಲ್‌ನಲ್ಲಿ ಅಲ್ಲಾಹರ ಸುಲರ ಪಂಜತನೆ ಪಾಕ್ ಜಗದ್ಗುರುಗಳ ಮಹಾತ್ಮರ ಕೃಪ ಆಶೀರ್ವಾದ ಹಜರತ್ ಇಮಾಮ್ ಜಾಫರ್ ಸಾದಿಖ್‌ರಜೀ ಅಲ್ಲಾ ಹು ತಾಲಾಅನ್ ಹು ಅವರ ನಮಾಜೋ ನಿಯಾಜ್‌ಕುಂಡೇಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುರಾನ್ ಫಾತೇಹಾ ಖಾನಿ ಸಲಾತೊ ಸಲಾಂ ನೊಂದಿಗೆ ಸೌದಾಗರ್ ಜುಮ್ಮ ಸುನ್ನಿ ಮಸೀದಿ ಇಮಾಮ್‌ಖತೀಬ್ ಮೌಜನ್ ಕೆ ಎಂ ಹೊನ್ನೂರ್ ವಲಿ ಸಾಹೇಬ್‌ದು ಆ ಆಶೀರ್ವಚನ ನೀಡಿದರು.
ಕರ್ನಾಟಕರಾಜ್ಯ ವಕ್ಫ್ ಮಂಡಳಿ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯರು ಸಮಾಜ ಸುಧಾರಕ ಹಾಜಿಅಬ್ದುಲ್ ನಬಿ ಚಿಸ್ತಿ ನಿಜಾಮಿ ಸೌದಾಗರ್ ಮಸೀದಿಯ ಮಾಜಿಅಧ್ಯಕ್ಷರಾದ ಹಾಜಿ ಹಂಡಿ ಹುಸೇನ್ ಬಾಷಾ ಟಿ ಎ ಪಿ ಎಂ ಸಿ ಎಸ್ ನಿವೃತ್ತಿ ಕಾರ್ಯದರ್ಶಿ ಹಾಜಿಅಬ್ದುಲ್ ಹಮೀದ್ ಫಾರೂಕಿ ನಗರ ಸಭೆ ಮಾಜಿ ಸ್ಥಾಯಿ ಸಮಿತಿಅಧ್ಯಕ್ಷರುಈದ್ಗಾ ಮತ್ತುಖಬರಸ್ಥಾನಕಮಿಟಿ ಮಾಜಿಅಧ್ಯಕ್ಷ ಹಂಡಿ ಹಾಶಿಮ್ ಸಮಾಜ ಸೇವಕರಾದಡಾ ಮಹಮ್ಮದ್ ಅಲಿ ಹಾಜಿ ಮೊಹಮ್ಮದ್‌ಇಬ್ರಾಹಿಂ ವಲಿ ಬಾಷಾ ಮೊಹಮ್ಮದ್‌ರಫಿ ಮೊಹಮ್ಮದ್ ನೌಷಾದ್ ಅಲಿ ಖಾಲಿ ಚೀಲ ಮೊಹಮ್ಮದ್ ಸಾಬ್ ಹಾಜಿಟಿಜಿ ನಿಜಾಮುದ್ದೀನ್ ಕೆ ಖಾಜಾ ಬಿ ಅಬ್ದುಲ್ ಗನಿ ಬಿ ದಾದಾಕಲಂದರ್ ಬಿ.ಮೊಹಮ್ಮದ್‌ಗೌಸ್‌ಅವರು ನೂರಾರು ಪುರುಷರು ಮಹಿಳೆಯರು ಪಾಲ್ಗೊಂಡು ಮಹಾತ್ಮರದರ್ಶನ ಪಡೆದರು.ಈ ಸಂದರ್ಭದಲ್ಲಿಖೀರ್ ಪೂರಿ ಪಲಾವ್ ಪ್ರಸಾದ ಸರ್ವರಿಗೂ ವ್ಯವಸ್ಥೆ ಮಾಡಲಾಗಿತ್ತು.