ಮಡಿವಾಳೇಶ್ವರ ಜಾತ್ರೆ: ಜೋಡೆತ್ತಿನ ಚಕ್ಕಡಿ ಶರ್ಯತ್ತು

ಕಡಬಿ 08: ಸ್ಥಳೀಯ ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಜೋಡೆತ್ತಿನ ಚಕ್ಕಡಿ ಶರ್ಯತ್ತು ಏರ್ಪಡಿಸಲಾಯಿತು 

ಪ್ರಥಮ ಬಹುಮಾನ 50,001 ರೂ.ಗಳನ್ನು ಬೆಡಕೆ ಗ್ರಾಮದ ದಾದಾಸಾಹೇಬ ಗೋಮಾಸಿ ಇವರು ಪಡೆದುಕೊಂಡರೆ, ದ್ವಿತೀಯ ಬಹುಮಾನ 25,001 ರೂ.ಗಳನ್ನು ಯರಗಟ್ಟಿಯ ಅಜೀತಣ್ಣಾ ದೇಸಾಯಿ ಪಡೆದುಕೊಂಡರು. ತೃತೀಯ ಬಹುಮಾನ 15,001 ರೂಗಳನ್ನು ಮುಚ್ಚಾಳ ಗ್ರಾಮದ ಓಂ ಸಾಂಗಲಿ ಪಡೆದುಕೊಂಡರು. ನಂತರ ಒಂದು ಕುದರೆ ಹತ್ತಿ ಓಡಿಸುವ ಶಯತರ್ು, ಜೋಡು ಕುದುರೆ ಗಾಡಿ ಶಯತರ್ುಗಳಲ್ಲಿ ವಿಜೇತರಿಗೆ ಪ್ರಥಮ, ದ್ವೀತಿಯ, ತೃತಿಯ ಬಹುಮಾನ ವಿತರಣೆ ಮಾಡಲಾಯಿತು. ಗ್ರಾಮದ ಹಿರಿಯರು ಹಾಗೂ ಜಾತ್ರಾ ಕಮೀಟಿಯವರು ಸೇರಿ ಬಹುಮಾನವನ್ನು ವಿತರಿಸಿದರು.