ಸಿಸಿ ರಸ್ತೆ ಕಾಮಗಾರಿಗೆ ಶಾಸಕರು ಭೂಮಿ ಪೂಜೆ
ಹೂವಿನಹಡಗಲಿ 09- ಪಟ್ಟಣದ 7ನೇ ವಾರ್ಡಿನ ಸಿ.ಸಿ ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್.ಎಂಜಿನಿಯರ್ ಸೋಮಶೇಖರ.ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ. ಪುರಸಭೆ ಸದಸ್ಯರಾದ ಕಲಾಲ್ ಶಾಂತಮ್ಮ, ಮುಖಂಡರಾದ ಬಿರಬ್ಬಿ ಮಂಜುನಾಥ್, ಸೋಗಿ ಕೊಟ್ರೇಶ್, ಎಂ.ಜಗದೀಶ್ . ವೀರ ಸಿಂಗ್ ರಾಥೋಡ್, ಪುನೀತ್ ದೊಡ್ಮಿನಿ, ಪರಶುರಾಮ್ ಹಾಗೂ 7ನೇ ವಾರ್ಡಿನ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಪುರಸಭೆ