ಕಲಿಕಾ ಸಾಮರ್ಥ ಜೊತೆಗೆ ತಂತ್ರಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಪರೀಕ್ಷೆ ಎದುರಿಸಲು ಸುಲಭ ಉಪನ್ಯಾಸಕ ಗುರುರಾಜ ಮಾಲ್ವಿ
ಕಂಪ್ಲಿ:05ವಿದ್ಯಾರ್ಥಿಗಳು ಕಲಿಕೆಯ ಸಾಮರ್ಥವನ್ನು ಅಳವಡಿಸಿ ಕೊಂಡಾಗ ಮಾತ್ರ ಪರೀಕ್ಷೆಗಳನ್ನು ಬಯವಿಲ್ಲದೆ ಸುಲಭವಾಗಿ ಎದುರಿಸಲು ಸಾಧ್ಯ ಎಂದು ತಹಶೀಲ್ದಾರ ಶಿವರಾಜ ಶಿವಪುರ ಹೇಳಿದರು ಪಟ್ಟಣದ ಷಾಮಿಯಾ ಚಂದ ಪ್ರೌಢಶಾಲೆ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ನಿವಾರಣೆ ಹಾಗೂ ವ್ಯಕ್ತಿತ್ವ ವಿಕಾಸನ ಉಪನ್ಯಾಸ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ವಿಷಯಕ್ಕೆ ಸಂಬದಿಸಿದಂತೆ ಸಾಕಷ್ಟು ಪುಸ್ತಕ ಜೊತೆಗೆ ಅನುಭವ ಶಿಕ್ಷಕರ ಕಲಿಕೆ ಸಹಕಾರವಾಗಲಿದೆ ಎಂದರು ಉಪನ್ಯಾಸಕರಾದ ಗುರುರಾಜ ಮಾಲ್ವಿ ಕರ್ಣ ಮಾತನಾಡಿ ವಿದ್ಯಾರ್ಥಿಗಳು ಮಾನಸಿಕವಾಗಿ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಮರ್ಥವಿರಬೇಕು ಪರೀಕ್ಷೆ ಸಮಯದಲ್ಲಿ ತಂತ್ರಗಳನ್ನು ಅಳವಡಿಸಿಕೊಳ್ಳಿ ಪರೀಕ್ಷೆ ಭಯ ನಿವಾರಣೆಗೆಯಾಗ ಬೇಕಾದರೆ ಸತತ ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿದಾಗ ಹೆಚ್ಚಿನ ಅಂಕಗಳನ್ನು ಸುಲಭವಾಗಿ ಪಡೆಯಲು ಸಾಧ್ಯ ಎಂದರು ತಾ.ಪಂ ಎಡಿ ಮಲ್ಲನಗೌಡ ಮಾತನಾಡಿ ಸತತ ಅಭ್ಯಾದ ಮೂಲಕ ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸಬಹುದು ಉನ್ನತ ಶಿಕ್ಷಣ ಜೊತೆಗೆ ಸಿ.ಇ.ಟಿ ಮೂಲಕ ಹುದ್ದೆಯನ್ನು ಪಡೆಯಬಹುದು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಕಾಳಿಜಿವಹಿಸಿ ಎಂದರು ಪುರಸಭೆ ಅದ್ಯಕ್ಷ ಭಟ್ಟಪ್ರಸಾದ ಪುರಸಭೆ ಸದಸ್ಯರಾದ ಎಸ್ ಎಂ ನಾಗರಾಜ ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಬೂದಗುಂಪಿ ಹುಸೇನ್ ಸಾಬ್ ಪ್ರಾಚಾರ್ಯರಾದ ಹೆಚ್ .ಚಂದ್ರಶೇಖರ ಬಾಲಕರ ಎಸ್ ಎಂ ಜಿ ಜೆ. ಸಿ ಉಪ ಪ್ರಾಚಾರ್ಯರಾದ ಸುಜಾತ ಬಾಲಕಿಯರ ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಬಸವರಾಜಪಾಟೀಲ್ ಪುರಸಭೆ ಮುಖ್ಯಾಧಿಕಾರಿ ಕೆ ದುರುಗಣ್ಣ ಶಿಕ್ಷಣ ಸಂಯೋಜಕ ಟಿ.ಎಂ.ಬಸವರಾಜ ಮುಖ್ಯಗುರು.ಬಿ.ಜಿಲಾನ್‌ಸಾಬ್‌ಶಿಕ್ಷಕ ಡಾ.ಸುನೀಲ್ ಮುಖಂಡರಾದ ಕ.ಮಾ ಹೇಮಯ್ಯಸ್ವಾಮಿ ಪಿ.ಬ್ರಹ್ಮಯ್ಯ ವೆಂಕಟರೆಡ್ಡಿ ಶ್ಯಾಮಸುಂದರ್ ರಂಗಪ್ಪ ವಿಧ್ಯಾಶಂಕರ್ ಮಲ್ಲಿಕಾರ್ಜುನರೆಡ್ಡಿ ಸೇರಿ ಅನೇಕ ಶಾಲೆಯ ಮಕ್ಕಳು ಭಾಗವಹಿಸಿದರು
ಫೆ01 ಷಾಮಿಯಾ ಚಂದ ಪ್ರೌಢಶಾಲೆ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ನಿವಾರಣೆ ಹಾಗೂ ವ್ಯಕ್ತಿತ್ವ ವಿಕಾಸನ ಉಪನ್ಯಾಸ ಕಾರ್ಯಕ್ರಮ ಉದ್ಗಾಟಿನೆ.