ಬುಡಕಟ್ಟು, ಹಕ್ಕಿಪಿಕ್ಕಿ ಸಮುದಾಯ ಭವನಕ್ಕೆ ಭೂಮಿ ಪೂಜೆ

ಲೋಕದರ್ಶನವರದಿ

ಕಂಪ್ಲಿ21: ಬುಡಕಟ್ಟು  ಮತ್ತು ಹಕ್ಕಿಪಿಕ್ಕಿ ಜನಾಂಗವು ಶೈಕ್ಷಣಿಕ .ಆಧ್ಯಾತ್ಮಿಕ, ಜೊತೆಗೆ ಸಂಘಟನಾತ್ಮಕ ಚಟುವಟಿಕೆಗಳಿಗಾಗಿ, ಸಮುದಾಯ ಭವನ ನಿಮರ್ಿಸಲು ಭೂಮಿ ಪೂಜೆ ನೆರವೇರಿಸಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಸುಧೀರ್ ಹೇಳಿದರು.

ಹಕ್ಕಿಪಿಕ್ಕಿ ಕಾಲೋನಿಯ ತುಳಜಾಭವಾನಿ ದೇವಸ್ಥಾನದ ಬಳಿಯಲ್ಲಿ, ಪುರಸಭೆಯ ಎಸ್ಎಫ್ಸಿಯ ಶೇ.7.5ರ ಯೋಜನಡಿಯಲ್ಲಿ, 5ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿಮರ್ಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

  ವಾಡರ್್ ಸದಸ್ಯಎನ್.ರಾಮಾಂಜನೇಯಲು ಮಾತನಾಡಿ ಹಕ್ಕಿಪಿಕ್ಕಿ ಸಮುದಾಯವನ್ನು ಶೀಘ್ರದಲ್ಲೆ ಗುಣಮಟ್ಟದ ಕಾಮಗಾರಿಯಲ್ಲಿ ನಿಮರ್ಿಸಲಾಗುವುದು ಎಂದು ಹೇಳಿದರು. 

   ಹಕ್ಕಿಪಿಕ್ಕಿ ಸಮುದಾಯದ ತುಳಜಾಭವಾನಿ ದೇವಸ್ಥಾನದ ಆರ್ಚಕ ಈರಣ್ಣ ಪೌರೋಹಿತ್ಯವಹಿಸಿದ್ದರು. ಪುರಸಭೆ ಸದಸ್ಯರಾದಎನ್.ರಾಮಾಂಜನೇಯಲು, ಮರೆಣ್ಣ, ಹಕ್ಕಿಪಿಕ್ಕಿ ಕ್ಷೇಮಾಭಿವೃದ್ದಿ ಸಂಘದಜಿಲ್ಲಾಧ್ಯಕ್ಷಎಚ್ಪಿ ಶ್ರೀಕಾಂತ, ಕಂಪ್ಲಿಯ ತುಳಜಾಭವಾನಿ ಸೇವಾ ಟ್ರಸ್ಟ್ಅಧ್ಯಕ್ಷ ಎಚ್.ಪಿ.ಶಿಕಾರಿರಾಮು, ಖಜಾಂಚಿಚಾಂದೂ, ಈರಣ್ಣ, ಗುತ್ತಿಗೆದಾರ ಕೆ.ವೆಂಕಟೇಶ್, ಮುಖಂಡರಾದ ಎಂ.ಮಹೇಶ್, ಬಿ.ಲಕ್ಷ್ಮಣ, ಅಕ್ಕಿಜಿಲಾನ್ ಸೇರಿ ಹಕ್ಕಿಪಿಕ್ಕಿ ಸಮುದಾಯದವರು ಉಪಸ್ಥಿತರಿದ್ದರು.