ಕೃಷ್ಣ ಜಯಂತಿ ಆಚರಣೆ

ಗದಗ 23: ಗದಗ ಜಿಲ್ಲಾಡಳಿತ ಭವನದ   ಮುಖ್ಯ ಸಭಾಂಗಣದಲ್ಲಿಂದು ಗದಗ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು  ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ   ಕೃಷ್ಣ ಜಯಂತಿಯನ್ನು  ಆಚರಿಸಲಾಯಿತು. ಗದಗ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಯವರು ಕೃಷ್ಣ  ಭಾವಚಿತ್ರಕ್ಕೆ ಪುಷ್ಪ  ಸಮಪರ್ಿಸಿ ಗೌರವ  ಸಲ್ಲಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ದಲಿಂಗೇಶ ರಂಗಣ್ಣನವರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.