ಹಾವೇರಿ ಜಿಲ್ಲಾಮಾರ್ಷಲ ಆಟ್ಸ್ ಸಾಹಸ ಸ್ಪೋಟ್ಸ ಕ್ಲಬ್ (ರಿ) ವತಿಯಿಂದ ಕೌರವ ದಿನಪತ್ರಿಕೆಯ ವರದಿಗಾರರಾದ ಮಾಲತೇಶ ಅಂಗೂರರವರಿಗೆ ಹೊಸಮಠದಲ್ಲಿ ಸನ್ಮಾನ
ಹಾವೇರಿ 05 :ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿಗಳು ಹಾಗೂ ಕೌರವ ದಿನಪತ್ರಿಕೆಯ ವರದಿಗಾರರಾದ ಮಾಲತೇಶ ಅಂಗೂರರವರಿಗೆ ಹಾವೇರಿ ಜಿಲ್ಲಾಮಾರ್ಷಲ ಆಟ್ಸ್ ಸಾಹಸ ಸ್ಪೋಟ್ಸ ಕ್ಲಬ್ (ರಿ) ವತಿಯಿಂದ ಶ್ರೀ ಹೊಸಮಠದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಬದಲ್ಲಿ ಶ್ರೀ ಹೊಸಮಠದ ಪರಮಪೂಜ್ಯರಾದ ಬಸವಶಾಂತಲಿಂಗ ಮಹಾಸ್ವಾಮಿಗಳು ಮತ್ತು ಕಾಂಗ್ರೇಸ ಮುಖಂಡರಾದ ಮೌಲಾಸಾಬ ಗಣಜೂರ ಹಾಗೂ ಸಮಾಜಿಕ ಹೋರಾಟಗಾರರಾದ ಶಾಹೀದ ದೇವಿಹೊಸುರ ಹಾಗೂ ಹಾವೇರಿ ಶಹರ ಕಾಂಗ್ರೇಸ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾದ ನವೀದ ಅಮ್ಮಿನಭಾವಿ ಹಾಗೂ ಯುವ ಮುಖಂಡರಾದ ನಯೀಮ ಹುಲಗೂರ ಹಾಗೂ ಮಾಲತೇಶ ಆನವಟ್ಟಿ, ಶಿದ್ದರಾಜ ಜಾಬೀನ ಮತ್ತಿತರು ಉಪಸ್ಥಿತರಿದ್ದು