ಪಟ್ಟಣದ ಲಿಟಲ್ ಚಾಂಪ್ ಆಂಗ್ಲಮಾದ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ
ಹೂವಿನಹಡಗಲಿ ; 09- ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳ ಬೇಕು ಎಂದು ತಾಲ್ಲೂಕು ದ್ಯೆಹಿಕ ಅಧಿಕಾರಿ ಮಹಮದ್ ಖವಾಸ್ ಹೇಳಿದರು.ಪಟ್ಟಣದ ಲಿಟಲ್ ಚಾಂಪ್ ಆಂಗ್ಲಮಾದ್ಯಮ ಶಾಲೆಯಲ್ಲಿ ಗುರುವಾರ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು. ಆಡಳಿತ ಮಂಡಳಿ ಅದ್ಯಕ್ಷ ಜ್ಯೋತಿ ಕೊಟ್ರೇಶ್ .ಶಾಲೆಯ ಮುಖ್ಯ ಗುರುಗಳು. ಶಿಕ್ಷಕ ಸಿಬ್ಬಂದಿ ಇದ್ದರು.