ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರತಿನಿಧಿ ಇವರಿಂದ ಗಣೇಶನ ಮೂರ್ತಿ ನೀಡಿ ಸತ್ಕರಿಸಲಾಯಿತು
ಸಂಬರಗಿ 8 : ಖಿಳೇಗಾಂವ ಗ್ರಾಮದಲ್ಲಿ ಅಬಕಾರಿ ಸಚಿವರ ಆಪ್ತ ಕಾರ್ಯದರ್ಶಿ ಮಲ್ಲೇಶ ಕುದರಿ ಹಾಗೂ ಅಭಿಯಂತರರಾದ ವಿಶಾಲ ನಿಂಬಾಳ ಇವರನ್ನು ಚಿಕ್ಕೋಡಿ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರತಿನಿಧಿ ಇವರಿಂದ ಗಣೇಶನ ಮೂರ್ತಿ ನೀಡಿ ಸತ್ಕರಿಸಲಾಯಿತು. ಈ ವೇಳೆ ವಿವೇಕ ನಿಂಬಾಳ, ಮಲ್ಲಿಕಾರ್ಜುನ ದಳವಾಯಿ ಇನ್ನೀತರು ಉಪಸ್ಥಿತ ಇದ್ದರು.