ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ

Free distribution of Panchamrita and Bhilvapatri

ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ 

ಬಳ್ಳಾರಿ 24 : ಆರಾಧ್ಯ ರಂಗ ಬಳಗ (ರಿ) ಹಚ್ಚೊಳ್ಳಿ ಮತ್ತು ಶ್ರೀ ಸಿದ್ದಲಿಂಗೇಶ್ವರ ಗೋಶಾಲೆ ಮಿಂಚೇರಿ ಇವರಿಂದ  ದಿನಾಂಕ:26.02.2025 ರಂದು ಬೆಳಿಗ್ಗೆ 09.ಗಂಟೆಗೆ ಬಳ್ಳಾರಿ ನಗರದ ಶಿವ ಭಕ್ತರಿಗಾಗಿ ಮನೆಯಲ್ಲಿ ಶಿವಲಿಂಗ ಅಭಿಷೇಕ ಪೂಜೆಗಾಗಿ ಪಂಚಾಮೃತ ಮತ್ತು ಭಿಲ್ವಪತ್ರೆ ವಿತರಿಸಲಾಗುವುದು. ಸ್ಥಳ; ಶ್ರೀ ಕನಕದುರ್ಗಮ್ಮ ದೇವಸ್ಥಾನ ಆವರಣ ಬಳ್ಳಾರಿ ವಂದನೆಗಳೊಂದಿಗೆ  ತಮ್ಮ ಅಮೂಲ್ಯವಾದ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.