ಜಾನಪದ ಕಲೆಗಳು ಜನರ ಜೀವ ನಾಡಿ: ಹಸಬಿ ಗೋಣೆಪ್ಪ

Folk arts are the lifeblood of the people: Hasabi Goneppa

ಜಾನಪದ ಕಲೆಗಳು ಜನರ ಜೀವ ನಾಡಿ:  ಹಸಬಿ ಗೋಣೆಪ್ಪ    

ಹಡಗಲಿ 21: ತಾಲೂಕು ಹೊಸಳ್ಳಿ ಗ್ರಾಮದಲ್ಲಿ ಕಾಳಿಕಾದೇವಿ ಕಾರ್ತಿಕೋತ್ಸವದ ಅಂಗವಾಗಿ ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಸಿದ್ದಲಿಂಗೇಶ್ವರ ತರುಣ ಸಂಘ ಇವರ ಪ್ರಯೋಜನ ಅಡಿ ಮೆರವಣಿಗೆ ಕಲಾತಂಡವನ್ನು ಚಾಲನೆ ನೀಡಿ ಗ್ರಾಮೀಣ ಭಾಗದಲ್ಲಿ ಜನಪದ ಕಲೆಗಳು ಇನ್ನು ಜೀವಂತವಾಗಿದೆ ಜನಪದ ಕಲೆಗಳಿಂದ ಮನಸ್ಸು ಶ್ರೀಮಂತಿಕೆ ವಾಗಲಿದೆ ಕಲೆಗಳನ್ನು ಉಳಿಸಿ ಬೆಳೆಸುವ ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು ಕಾರ್ಯಕ್ರಮದ ಉಪಸ್ಥಿತಿಯನ್ನು ಕಲಾಪೋಷಕ ಎಸ್‌ಎಂ ಪಡೆದಯ್ಯ ಎಚ್ ಶಿವಪುತ್ರ ನಾಗೇಂದ್ರ ನಿಂಗಪ್ಪ ಉಪಸ್ಥಿತರಿದ್ದರು ತಾಷಾರಾಮ್ಡು ಮೌನೇಶ್ ಗಾದಿಗ್ನೂರ್ ತಂಡ ಗೊಂಬೆ ವನಿತಾ ಎಚ್ ಬಿ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು.