ಸಹಕಾರಿ ಕೋ-ಆಫ್ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

Election of Cooperative Co-Off Bank Board of Directors

ಸಹಕಾರಿ ಕೋ-ಆಫ್ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

ತಾಳಿಕೋಟಿ 07: ಪಟ್ಟಣದ ಪ್ರತಿಷ್ಠಿತ ಸಹಕಾರಿ ಕೋ-ಆಫ್ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಹಳೆಯ ಪೆನಲ್ ನ ಕಾಶಿನಾಥ ಚಂದಪ್ಪ,ಸಜ್ಜನ (ಬಿದರಕುಂದಿ) ಮಂಗಳವಾರ ತಮ್ಮ ನಾಮಪತ್ರ ಚುನಾವಣಾ ಸಹಾಯಕಾಧಿಕಾರಿ ಆರಿ​‍್ಬ.ಧಮ್ಮೂರಮಠ ಇವರಿಗೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮುರಗೇಶ ವಿರಕ್ತಮಠ, ಕಾಶಿನಾಥ್ ಮುರಾಳ,ದೊಡ್ಡಮನಿ ಸಜ್ಜನ ಸಾಹುಕಾರ,ಶಂಕರಗೌಡ ಹಿಪ್ಪರಗಿ ಕೊಣ್ಣೂರ,ರವಿ ತಾಳಪಲ್ಲೆ,ರತನಸಿಂಗ್  ಕೊಕಟನೂರ, ತನ್ವೀರ್ ಮನಗೂಳಿ ಇದ್ದರು.