ಡಾ.ಬಿ.ಆರ್.ಅಂಬೇಡ್ಕರ ರಾಷ್ಟೀಯ ಫೇಲೋಷಿಪ್ ಪ್ರಶಸ್ತಿ ಎ.ಆರ್.ಪಾಟೀಲರಿಗೆ ಪ್ರಧಾನ
ಗದಗ 11 : ಆರೋಗ್ಯ ಇಲಾಖೆಯಲ್ಲಿ ಪ್ರಯೋಗ ಶಾಲಾ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಕೊವಿಡ್ ದಲ್ಲಿ ಉತ್ತಮ ಸೇವೆಯನ್ನು ನೀಡಿ ಕೋವಿಡ್ ದಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಿದ ಮುಂಡರಗಿ ತಾಲೂಕಾ ಚಂತಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎ.ಆರ್.ಪಾಟೀಲ ರವರಿಗೆ ದಿನಾಂಕ 8-12-2024 ರಂದು ದೆಹಲಿಯಲ್ಲಿ ಭಾರತಿಯ ದೆಲಿತ ಸಾಹಿತ್ಯ ಅಕಾಡೆಮಿಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೇಲೊಷಿಪ್ ಅವಾರ್ಡ್ 2024 ಪ್ರಶಸ್ತಿಯನ್ನು ರಾಷ್ಟೀಯ ಅಧ್ಯಕ್ಷರಾದ ಡಾ.ಸಮನಾಕ್ಷರ ರವರು ನೀಡಿ ಗೌರವಿಸಿದರು ಅಭಿನಂದನೆಗಳು :ಡಾ.ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿಗೆ ಆಯ್ಕೆಯಾದ ಕೆ ವಿ ಬಡಿಗೇರ ರವರಿಗೆ ಭಾರತಿಯ ದಲಿತ ಸಾಹಿತ್ಯ ಅಕಾಡೆಮಿಯ ಗದಗ ಜಿಲ್ಲಾ ಅಧ್ಯಕ್ಷ ರಾದ ರವಿ ಗಡಾದವರ ತಿಳಿಸಿದ್ದಾರೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಸ್ ಎಸ್ ನೀಲಗುಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಲಿಂಗದಾಳ ರಾಜ್ಯ ಪರಿಷತ್ ಸದಸ್ಯರಾದ ಮಲ್ಲಿಕಾರ್ಜುನ ಕಲಕಂಬಿ ಅಜಯಕುಮಾರ ಕಲಾಲ ವಾಯ್ ಎನ್ ಕಡೇಮನಿ ಮತ್ತಪ್ಪ ಹಟ್ಟಿಮನಿ ಎಸ್ ಬಿ ಗಡಾದ.ಎಸ್.ಬಿ ಕವಳಿಕಾಯಿ ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ