ಪಿ ಪವನ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ 13: ಸ್ಥಳೀಯ ನಿವಾಸಿ, ಪಿ ಪವನ್ ಕುಮಾರ್ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ನಿರ್ವಹಣಾಶಾಸ್ತ್ರ ಅಧ್ಯನಯ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಅರ್ಚನಾ ಹ್.ನ್ ಅವರ ಮಾರ್ಗದರ್ಶನದಲ್ಲಿ "ಫಂಡಮೆಂಟಲ್ ಅಂಡ್ ಟೆಕ್ನಿಕಲ್ ಅನಾಲಿಸಿಸ್ - ಎ ಕಂಪೆರಟಿವೆ ಸ್ಟಡಿ ಆಫ್ ಸಂ ಸೆಲೆಕ್ಟ್ ಸೆಕ್ಟೋರಲ್ ಇಂಡೈಸಸ್ ಆಫ್ ನಿಫ್ಟಿ" ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಹ್.ಡಿ ಪದವಿಯನ್ನು ನೀಡಿದೆ.