ರೂ. 2 ಕೋಟಿ ವೆಚ್ಚದಲ್ಲಿ ಈದ್ಗಾ ಮೈದಾನ ಅಭಿವೃದ್ಧಿಗೆ ಚಾಲನೆ
ಹೂವಿನಹಡಗಲಿ 31: ಮುಸ್ಲಿಂ ಸಮಾಜದ ಪ್ರಾರ್ಥನಾ ಕೇಂದ್ರವಾದ ಈದ್ದಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣ ನಾಯಕ ಭೂಮಿ ಪೂಜೆ ನೆರವೇರಿಸಿದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಶಾಸಕರು ಸರ್ಕಾರ ವಕ್ಸ್ ಮಂಡಳಿ ಮೂಲಕ ರೂ. 2. ಕೋಟಿ ವೆಚ್ಚದಲ್ಲಿ ಮುಸ್ಲಿಂ ಸಮಾಜದ ಈದ್ಗಾ ಮ್ಯೆದಾನ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ.ಎಂ.ಪರಮೇಶ್ವರ ಪ್ಪ. ವಾರದಗೌಸ್ ಮೊಹಿದ್ದೀನ್. ಐಗೋಳ ಚಿದನಾಂದ. ಪುರಸಭೆ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ. ಶಿವರಾಜ.ಜಗದೀಶ.ಸಿರಾಜ್ ಇದ್ದರು.