ಸಾಂಸ್ಕೃತಿಕ ಸ್ಪಧರ್ೆ: ಸಿಕ್ಯಾಬ್ ಮಹಿಳಾ ಕಾಲೇಜಿನ ವಿದ್ಯಾಥರ್ಿನಿಯರ ಸಾಧನೆ

ವಿಜಯಪುರ 21: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಜಯಪುರ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪಧರ್ೆಯಲ್ಲಿ ನಗರದ ಸಿಕ್ಯಾಬ್ ಮಹಿಳಾ ಪ.ಪೂ ಕಾಲೇಜಿನ ಹತ್ತು ವಿದ್ಯಾಥರ್ಿನಿಯರು ಉತ್ತಮ ಸಾಧನೆ ಮಾಡಿ ನರೆಗಲದ ಅನ್ನದಾನೇಶ್ವರಿ ಪಪೂ ಕಾಲೇಜಿನಲ್ಲಿ  28ರಂದು ನಡೆಯುವ ವಿಭಾಗಮಟ್ಟಕ್ಕೆ ಈ ಕೆಳಕಂಡ ವಿದ್ಯಾಥರ್ಿನಿಯರು ಆಯ್ಕೆಗೊಂಡಿದ್ದಾರೆ. 

ಪೂಜಾ ತುಂಬಗಿ ಪಿಯುಸಿ ದ್ವಿತೀಯ ವರ್ಷ ವಿಜ್ಞಾನ ವಿಭಾಗ ಆಶುಭಾಷಣ ಪ್ರಥಮ ಸ್ಥಾನ ಹಾಗೂ ಕನ್ನಡ ಚಚರ್ಾ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ, ಪಲ್ಲವಿ ಪೂಜಾರಿ ಪಿಯುಸಿ ಪ್ರಥಮ ವರ್ಷ ಕಲಾ ವಿಭಾಗ ಕನ್ನಡ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ, ಸ್ನೇಹಾ ಯಾದವಾಡ ಪಿಯುಸಿ ಪ್ರಥಮ ವರ್ಷ ವಾಣಿಜ್ಯ ವಿಭಾಗ ಇಂಗ್ಲೀಷ ಚಚರ್ಾ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ, ಹಬೀಬಾ ಮೋಮಿನ್ ಪಿಯುಸಿ ದ್ವಿತೀಯ ವರ್ಷ ವಾಣಿಜ್ಯ ವಿಭಾಗ ಚಿತ್ರಕಲಾ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ, ಐಶ್ವರ್ಯ ದೊಡಮನಿ ಪಿಯುಸಿ ಪ್ರಥಮ ವರ್ಷ ವಿಜ್ಞಾನ ವಿಭಾಗ ಆಶುಭಾಷಣ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ, ಶೀಫಾ ಅಗಸಬಾಳ ಪಿಯುಸಿ ದ್ವಿತೀಯ ವರ್ಷ ವಿಜ್ಞಾನ ವಿಭಾಗ ಇಂಗ್ಲೀಷ ಪ್ರಬಂಧ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ, ಶಶಿಕಲಾ ಪಡಸಲಗಿ ಪಿಯುಸಿ ದ್ವಿತೀಯ ವರ್ಷ ಕಲಾ ವಿಭಾಗ ಕನ್ನಡ ಪ್ರಬಂಧ ಸ್ಪಧರ್ೆಯಲ್ಲಿ ತೃತೀಯ ಸ್ಥಾನ, ಪೂಜಾ ಬೈಲಕೂರ  ಪಿಯುಸಿ ದ್ವಿತೀಯ ವರ್ಷ ವಿಜ್ಞಾನ ವಿಭಾಗ ಏಕಪಾತ್ರ ಅಭಿನಯ ಸ್ಪಧರ್ೆಯಲ್ಲಿ ತೃತೀಯ ಸ್ಥಾನ,  ಸಾನಿಯಾ ಮುಜಾವರ ಪಿಯುಸಿ ದ್ವಿತೀಯ ವರ್ಷ ವಿಜ್ಞಾನ ವಿಭಾಗ ಇಂಗ್ಲೀಷ ಚಚರ್ಾ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಭಾಗಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡವರಿಗೆ ಭಾಗವಹಿಸಲು ಅವಕಾಶವಿರುತ್ತದೆ. ಈ ಸಾಧನೆ ಮಾಡಿದ ವಿದ್ಯಾಥರ್ಿನಿಯರನ್ನು ಸಿಕ್ಯಾಬ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ   ಎಸ್. ಎ. ಪುಣೇಕರ ಕಾರ್ಯದಶರ್ಿ ಎ. ಎಸ್. ಪಾಟೀಲ, ಪ್ರಾಚಾರ್ಯ ಎಸ್. ಎಂ. ಶೇಖ, ನಿದರ್ೇಶಕರು, ಪಾಲಕರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.