ಕಾಂಗ್ರೆಸ್ ಸಂಸ್ಥಾಪನಾ ದಿನ

ಸಿರುಗುಪ್ಪ30: ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಸಾದ ಸಿಹಿ ವಿತರಿಸಿ ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯರಾದ ಹಾಜಿ ಎಚ್ ಹುಸೇನ್ ಬಾಷಾ ಸಾಬ್ ನೇತೃತ್ವದಲ್ಲಿ ಆಚರಿಸಿದರು. 

           ಸಾಕ್ಷರ ಭಾರತ್ ಲೋಕ ಶಿಕ್ಷಣ ನಿದರ್ೆಶನಾಲಯ ಗೌರವ ಸದಸ್ಯರಾದ ಎ.ಅಬ್ದುಲ್ ನಬಿ ಮಾತನಾಡಿ 1885ರ ಡಿಸೆಂಬರ್ 28ರಂದು ಬ್ರಿಟಿಷ್ ನಾಗರಿಕ ಸೆವಾ ಅಧಿಕಾರದ ಎ.ಒ.ಹ್ಯಾಮ್ ಅವರಿಂದ ಸ್ಥಾಪನೆಗೊಂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಗತ್ತಿನಲ್ಲಿಯೇ ಅತಿ ಹಳೆಯದಾದ ರಾಜಕೀಯ ಪಕ್ಷ ಕಾಂಗ್ರೆಸ್ ಆಗಿದೆ ಎಂದರು.ಡಿ ಆಲಂಬಾಷ,ಹಮಿದ್ ಫಾರುಖಿ,ಮೊಹಮ್ಮದ್ ಇಬ್ರಾಹಿಮ್, ಮೊಹಮ್ಮದ್ ರಫಿ,ಮೊಹಮ್ಮದ್ ನೌಷಾದ್ ಇದ್ದರು.