ಗದಗ 17: ಹರಿಯಾಣ ರಾಜ್ಯದ ಕುರುಕ್ಷೇತ್ರದಲ್ಲಿ ದಿ. 21 ರಿಂದ 24 ರವರೆಗೆ ನಡೆಯಲಿರುವ 23 ನೇ ರಾಷ್ಟ್ರೀಯ ರೋಡ ಸೈಕ್ಲಿಂಗ್ ಚಾಂಫಿಯನ್ ಪಂದ್ಯಾವಳಿಗೆ ಗದಗ ಕ್ರೀಡಾ ಶಾಲೆಯ ಕ್ರೀಡಾಪಟು ಕುಮಾರಿ ಪವಿತ್ರಾ ಕುರ್ತಕೋಟಿ ಆಯ್ಕೆಯಾಗಿರುವುದಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಯುವ ಸಬಲೀಕರಣ ಇಲಾಖಾ ಸಹಾಯಕ ನಿದರ್ೇಶಕ ಬಿ.ಬಿ.ವಿಶ್ವನಾಥ ಹಾಗೂ ಕ್ರೀಡಾ ತರಬೇತಿದಾರರು ಶುಭ ಹಾರೈಸಿದ್ದಾರೆ.