ಲೋಕದರ್ಶನ ವರದಿ
ಬೆಳಗಾವಿ:19 ಸ್ಥಳೀಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ 19 ರಂದು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯುನೈಟೆಡ್ ವಸತಿ ನಿಲಯದಿಂದ ಮಕ್ಕಳು ಬಂದು ನೃತ್ಯ ಪ್ರದಶರ್ಿಸಿ ಎಲ್ಲರನ್ನು ರೋಮಾಚಂನಗೊಳಿಸಿದ್ದರು. ಆಕಾಶ್ ಸಿದ್ಧ ಮತ್ತು ಅನೇಕ ಮಕ್ಕಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಸಮಾಜದ ಮಹಿಳೆಯರು ಭಾಗವಹಿಸಿ, ಕನ್ನಡ ರಾಜ್ಯೋತ್ಸವದ ಹಾಡುಗಳನ್ನು ಮತ್ತು ಕೆಲವು ಮಹಿಳೆಯರು ಮಕ್ಕಳಂತೆ ವೇಷಭೂಷಣ ಧರಿಸಿ ನಟಿಸಿ ಮನರಂಜಿಸಿದರು. ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೇ ಅನಿತಾ ದೇಸಾಯಿಯವರು ಸ್ವಾಗತಿಸಿದರು.
ಜ್ಯೋತಿ ಭಾವಿಕಟ್ಟಿ ಸಂಹೋಗದಲ್ಲಿ, ಆತರ್ಿ ದೇಶನೂರು, ಕಮಲಾಕ್ಷಿ ದೇಸಾಯಿ, ಆನ್ ಸುಬ್ಬಶೆಟ್ಟಿ ಶಿಲ್ಪಾ ಪಾಟೀಲ , ಡ್ರೆಸ್ ಡಿಸೈನ್ ಕವಿತಾ ಶಿವಪೂಜಿಮಠ, ಕೀತರ್ಿ ಶಿವಪೂಜಿ ಮಠ, ಆಶಾ ಪಾಟೀಲ ಉಪಸ್ಥಿತರಿದ್ದರು. ಕಾರ್ಯದಶರ್ಿ ಪ್ರತಿಭಾ ನಿರೂಪಿಸಿದರು ಲಲಿತಾ ಪಾಟೀಲ್ ವಂದಿಸಿದರು.