ಸಿರುಗುಪ್ಪ25 :- ಕಾಂಗ್ರೆಸ್ ಹಿರಿಯ ಮುಖಂಡರು ಮುತ್ಸದ್ದಿ ರಾಜಕಾರಣಿ ಸ್ನೇಹ ಜೀವಿ ಭಾರತ ಸರಕಾರ ಮಾಜಿ ರೈಲ್ವೆ ಮಂತ್ರಿಗಳಾದ ಸಿ ಕೆ ಜಾಫರ್ ಷರೀಫ್ ನಾಡಿನ ಖ್ಯಾತ ಚಲನಚಿತ್ರ ನಟ ಭಾರತ ಸರಕಾರದ ಮಾಜಿ ವಾತರ್ಾ ಮತ್ತು ಪ್ರಸಾರ ಮಂತ್ರಿಗಳಾದ ಅಂಬರೀಶ್ ಅಂಬರೀಶ್ ಭಾರತ ಸರಕಾರದ ರಸಗೊಬ್ಬರ ಮಂತ್ರಿ ಬಿಜೆಪಿ ಮುಖಂಡ ಅನಂತಕುಮಾರ್ ಅವರಿಗೆ ನಿಧನಕ್ಕೆ ಕನರ್ಾಟಕ ವಕ್ಫ್ ಮಂಡಳಿ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರು ಜನಾಭಿಪ್ರಾಯ ಮುಖಂಡರಾದ ಅಬ್ದುಲ್ ನಬಿ, ಹಂಡಿ ಹುಸೇನ್ ಬಾಷಾ ಸಾಬ್, ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.