ಬೀರ​‍್ಪ ದಂಡಿನವರು ಭಾರತೀಯ ಸೈನ್ಯಕ್ಕೆ ಆಯ್ಕೆ

Birpa Dandi selected for Indian Army

 ಬೀರ​‍್ಪ ದಂಡಿನವರು ಭಾರತೀಯ ಸೈನ್ಯಕ್ಕೆ ಆಯ್ಕೆ 

ಹಾವೇರಿ 17: ಜಿಲ್ಲೆಯ ಹುರಳಿಕುಪ್ಪಿ ಗ್ರಾಮದ ಯುವಕ ಟಾಕಪ್ಪ  ಬೀರ​‍್ಪ ದಂಡಿನ ಅವರು ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಪ್ರಯುಕ್ತವಾಗಿ ಅವರಿಗೆ ಕಾಂಗ್ರೆಸ್ ಪಕ್ಷದ  ಮುಖಂಡರ ಬಳಗದವರು  ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು. 

     ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಸಾಲಿ,ಕುರಬ ಸಂಘದ ಅಧ್ಯಕರಾದ ರವಿ ಕರಿಗಾರ,ಅಹಿಂದ ಸಂಘದ ಅಧ್ಯಕ್ಷರಾದ ನವೀನ ಬಂಡಿವಡ್ಡರ,ಶಹರ ಘಟಕದ ದೇವಿಂದ್ರ​‍್ಪ ಬೆಟದೂರ,ಮಾಜಿ ತಾಪಂ ಸದಸ್ಯ ಯಲ್ಲಪ್ಪ ನರಗುಂದ,ಮಹೇಶ ದಳವಾಯಿ,ಸಚಿನ ಸಣ್ಣಪೂಜಾರ,ಪುಟೇಶ ಕಳ್ಳಿಮನಿ,ಬಸವಂತಪ್ಪ ಬಂಕಾಪೂರ,ಸುಭಾಸ ಹುಣಿಸಿಹಣ್ಣಿನವರು ಸೇರಿದಂತೆ ಅನೇಕರಿದ್ದರು.