ನೂತನ ಅಧ್ಯೆಕ್ಷೆಯಾಗಿ ಭಾರತಿ ಛಬ್ಬಿ ಆಯ್ಕೆ Bharti Chabbi as the new study
Lokadrshan Daily
1/4/25, 9:36 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಶಿಗ್ಗಾವಿ19: ಉತ್ತರ ಕನರ್ಾಟಕ ಜೈನ ಮಹಾಸಂಘದ ಮಹಿಳಾ ಸಮಿತಿಯ ಅದ್ಯಕ್ಷರನ್ನಾಗಿ ಪಟ್ಟಣದ ಸಾಯಿ ನಗರದ ಭಾರತಿ ವರ್ದಮಾನ ಛಬ್ಬಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉತ್ತರ ಕನರ್ಾಟಕ ಜೈನ ಮಹಾಸಂಘದ ಪ್ರಧಾನ ಕಾರ್ಯದಶರ್ಿ ಬಿ.ವಿ.ಪಾಟೀಲ್ ಆದೇಶಿಸಿದ್ದಾರೆ.