ಬಸವೇಶ್ವರಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಮೂಡಲಗಿ ಶಾಖೆ ಮಹಾಲಿಂಗಪೂರ ಪ್ರಗತಿ ಪಥದತ್ತ ಶಿವಾನಂದ ಮರಾಠೆ
.ಗುರ್ಲಾಪೂರ 04 : ಬಸವೇಶ್ವರ ಅರ್ಬನ್ ಕೋ ಆಪ್ಕ್ರೆಡಿಟ್ ಸೊಸಾಯಿಟಿ ಲಿ ಮೂಡಲಗಿ ಶಾಖೆ ಮಹಾಲಿಂಗಪೂರಇದರ4.ನೇ ವಾರ್ಷಿಕೋತ್ಸವ ಸಮಾರಂಭವನ್ನುಶಾಖಾ ಕಾರ್ಯಾಲಯದಲ್ಲಿ ಮಂಗಳವಾರ ದಿ 4ರಂದುಶಾಖಾ ಅಧ್ಯಕ್ಷರಾದ ಶ್ರೀಶೈಲ ಹಿಪ್ಪರಗಿಇವರು ಸರಸ್ವತಿ ಹಾಗೂ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಲಾಯಿತು.
ಪ್ರಸ್ತಾವಿಕವಾಗಿ ಸಂಘದ ಶಾಖಾ ಕಾರ್ಯದರ್ಶಿ ಶಿವಾನಂದ ಲ ಮರಾಠೆ ಸರ್ವರನ್ನು ಸ್ವಾಗತಿಸಿ ಮಹಾಲಿಂಗಪೂರ ಶಾಖೆ ಆರಂಭದಿಂದ ಪ್ರಗತಿ ಪಥದಲ್ಲಿ ಸಾಗಲು ಪ್ರಧಾನಕಛೇರಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಹಾಗೂ ಸಲಹಾ ಸಮಿತಿಯವರು ಸಹಕಾರದಿಂದ 31/3/2024ಕ್ಕೆ 4.28.602.ಲಾಭ ಗಳಿಸಿದೆ ಎಂದು ತಿಳಿಸಲು ಸಂತೋಷವೆನಿಸುತ್ತಿದೆ.
ಅಧ್ಯಕ್ಷರಾದ ಶ್ರೀಶೈಲ ಹಿಪ್ಪರಗಿಇವರುಸಂಘದಿಂದ ಸದಸ್ಯರಿಗೆಯಾವಯಾವ ಸಾಲ ಕೊಡುತ್ತೆವೆ ಹಾಗು ಠೆವುಗಳ ಬಗ್ಗೆ ಸದಸ್ಯರಿಗೆ ತಿಳಿಸುತ್ತಾ 31/3/2024ಕ್ಕೆ ಸದಸ್ಯರಿಗೆ 3.94.74.8 39ಸಾಲವಿತರಿಸಿದೆ 12.88.500 ಶೇರು ಬಂಡವಾಳ ಹೊಂದಿದೆ.4.16.90.107ಠೇವು ಸಂಗ್ರಹಣೆ ಮಾಡಿದೆ. ಬಗ್ಗೆ ತಿಳಿಸಿದರು
ಉಪಾಧ್ಯಕ್ಷರಾದ ಪ್ರಕಾಶ ಹೊಸೂರಬರುವಆರ್ಥಿಕ ವರ್ಷದಲ್ಲಿ ಸಂಘದಿಂದ ಶೇರುದಾರರಿಗೆ ನೀಡುವ ಅನೂಕೂಲತೆಗಳನ್ನು ನೀಡುವದರಜೋತೆಗೆ ಸಂಘಕ್ಕೆ ನಿವೇಶನ ತಗೆದುಕೊಳ್ಳವಲಾಗುವದು ಸಂಘವು ಶೇರುದಾರರಿಗೆ ಮತು ಹೊಡಿಕೆದಾರರಿಗೆ ಸದಾಅಭಿನಂದನೆ ಸಲ್ಲಿಸಲಾಗುವದುಎಂದು ತಿಳಿಸಿದರು. ಈ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀಶೈಲ ಹಿಪ್ಪರಗಿ ಸಲಹಾ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ ಹೊಸೂರ ನಿರ್ದೇಶಕರಾದ ಹಣಮಂತಕೊಣ್ಣೂರ ಸಂಗಪ್ಪಉಪ್ಪಲದಿನ್ನಿ ಮನೋಹರ ಜಮಖಂಡಿ ರಮೇಶ ಪಾಶ್ಚಾಪೂರ.ಮತ್ತು. ಸಂತೋಷ ಬಂಡಿ ಬಸವರಾಜದಲಾಲ ಹುಮಾಯೂಣ ಪಕಾಲಿ .ಅರುಣರೆಣಕೆ ಮಲ್ಲು ಮಡಿವಾಳ ಮತ್ತು ಸದಸ್ಯರು ಹಾಗೂ ಸಿಬ್ಬಂದಿಯವರು ಉಪಸ್ಥತಿರಿದ್ದರುವಿನೋದ ಬಡಿಗೇರ ನಿರುಪಿಸಿ ವಂದಿಸಿದರು.