ತಾಂಬಾ26: ತಂದೆ ಇರುವವರೆಗೆ ಬೆವರಿನ ಅರಿವು ಇರುವದಿಲ್ಲ, ತಾಯಿ ಇರುವವರೆಗೆ ಹಸಿವಿನ ಅರಿವು ಇರುವದಿಲ್ಲ, ಗುರು ಇರುವವರೆಗೆ ಭವಬಂದನದ ಭಿತಿ ಇರುವದಿಲ್ಲ ಎಂದು ಬಂಥನಾಳದ ಪೀಠಾದಿಪತಿ ವೃಷಭಲಿಂಗ ಮಹಾಶಿಯೋಗಿಗಳು ಹೇಳಿದರು.
ಪ್ರಭು ದೇವರ ಬೇಟ್ಟದ ಅನ್ನಪೂನರ್ೇಶ್ವರಿ ದೇವಾಲಯದ ಆವರಣದಲ್ಲಿ ನಡೆದ ಲಕ್ಷದ ಮೇಲೆ ತೋಂಬತ್ತಾರು ಸಾವಿರ ಗಣ ಇಷ್ಟಲಿಂಗಪೂಜೆಯ ಪೂರ್ವಭಾವಿಯ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಕಾಯಕ ದಾಸೋಹ ಬಸವಣ್ಣನವರು ಎಲ್ಲರು ಕಾಯಕ ಮಾಡಬೇಕು ಅಂತ ಹೇಳಿದರು ನೀವು ಕೆಲಸ ಮಾಡುವ ಮೂಲಕ ದೇವರನ್ನು ಕಾಣಬೇಕು ಎಲ್ಲರು ಸೇರಿ ಅಡವಿಲಿಂಗ ಮಹಾರಾಜರು ಹಮ್ಮಿಕೋಂಡ ಇಷ್ಟಲಿಂಗ ಪೂಜೆಯ ಕಾರ್ಯಕ್ರಮವನ್ನು ಯಶಶ್ವಿಗೋಳಿಸಬೇಕು ಎಂದು ಭಕ್ತ ಸಮೂಹಕ್ಕೆ ಕರೆನಿಡಿದರು. ಮಾಜಿ ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಎಸ್.ಡಿ.ಕುಮಾನಿ ಮಾತನಾಡಿ ದೇವ್ವಿನ ಗುಡ್ಡ ಹೋಗಿ ದೇವರ ಗುಡ್ಡ ಮಾಡಿದ ಕೀತರ್ಿ ಅಡವಿಲಿಂಗ ಮಹಾರಾಜರಿಗೆ ಸಲ್ಲುತ್ತದೆ.
ಶ್ರೀಗಳು ದೇವದುರ್ಗ ತಾಲೂಕಿನ ವೀರಗೋಟ ಗ್ರಾಮದಲ್ಲಿ ಹಮ್ಮಿಕೋಂಡ ಒಂದು ಲಕ್ಷ ತೋಂಬತ್ತಾರು ಸಾವಿರ ಇಷ್ಟಲಿಂಗ ಪೂಜೆಗೆ ವಿಜಯಪುರ ಜಿಲ್ಲೆಯ ಭಕ್ತ ಸಮೂಹದ ಪರವಾಗಿ ತನುಮನ ಧನದಿಂದ ನಾವೇಲ್ಲರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೋಂಡು ಶ್ರೀಗಳ ಕೇಲಸವನ್ನು ಮಾಡುತ್ತೇವೆ ಬಂಥನಾಳದ ಶಿಕ್ಷಣ ಕ್ರಾಂತಿಪುರುಷ ಸಂಗನಬಸವ ಮಹಾಶಿವಯೋಗಿಗಳು 1962ರಲ್ಲಿ ಲಚ್ಯಾನ ಗ್ರಾಮದಲ್ಲಿ ಒಂದು ಲಕ್ಷ ತೋಂಬತ್ತಾರು ಸಾವಿರ ಇಷ್ಟಲಿಂಗ ಪೂಜೆ ನೇರೆವೆರಿಸಿದ್ದರು ಆ ಕೆಲಸವನ್ನು ರಾಯಚುರು ಜಿಲ್ಲೆಯಲ್ಲಿ ಅವರ ಶಿಶ್ಯರಾದ ಅಡವಿಲಿಂಗ ಮಹಾರಾಜರು ನಡೆಸಿಕೋಡುತ್ತಿರುದವು ಶ್ಲಾಂಘನಿಯ ಎಂದರು ಎಸ್.ವ್ಹಿ.ವ್ಹಿ.ಸಂಘದ ಚೇರಮನ್ ಜೆ.ಎಸ್.ಹತ್ತಳ್ಳಿ ಮಾತನಾಡಿ ಶ್ರೀಗಳು ಸಂಕಲ್ಪಮಾಡಿದ ಹಾಗೆ ಕಾರ್ಯಗಳು ನಡೆದುಹೋಗುತ್ತವೆ ನಮ್ಮ ತಂದೆಯ ಕಾಲದಿಂದಲು ಬಂಥನಾಳದ ಶ್ರೀಗಳ ಒಡನಾಟದಲ್ಲಿ ಇದ್ದೆವೆ ನಮ್ಮ ಬಾಗದ ಭಕ್ತ ಸಮುಹದ ಪರವಾಗಿ ಶ್ರೀಗಳು ಒಪ್ಪಿಸಿದ ಕೆಲಸ ಮಾಡುತ್ತೆವೆ ಎಂದರು, ಅಡವಿಲಿಂಗ ಮಹಾರಾಜರು ಆರ್,ಎ,ಹೋತರ್ಿ. ಬಿ.ಎಮ್.ಪಾಟೀಲ. ಮೂತ್ರೇಪ್ಪ ಲೋಣಿ ಮಾತನಾಡಿದರು, ಶ್ರೀ ಶಿವಯೋಗೇಶ್ವರ ವ್ಸಾಮಿಗಳು ನೇತೃತ್ವ ವಹಿಸಿದ್ದರು ಜಿಪಂ ಸದಸ್ಯ ಎಸ್.ಎಸ್.ಕಲ್ಲೂರ ಮಹಾದೇವಯ್ಯ ಹಿರೆಮಠ. ಬಸಯ್ಯ ಸ್ವಾಮಿಗಳು. ಬೂದಯ್ಯ ಸ್ವಾಮಿ ಹಿರೆಮಠ ಸೇರಿದಂತೆ ಮತ್ತಿರರು ವೇದಿಕೆಯ ಮೆಲೆ ಉಪಸ್ತಿತರಿದ್ದರು. ಸಂಗನಗೌಡ ಪಾಟೀಲ ಸ್ವಾಗತಿಸಿದರು. ಶಂಕ್ರೇಪ್ಪ ಕುಂಬಾರ ನಿರುಪಿಸಿ ವಂದಿಸಿದರು.