ವಾರ್ಡಿನ ಸದಸ್ಯನ ಸಹಾಯ ಹಸ್ತಕ್ಕೆ ಶಾಸಕರಲ್ಲಿ ಮನವಿ

Appeal to MLAs for a helping hand from ward members

ವಾರ್ಡಿನ ಸದಸ್ಯನ ಸಹಾಯ ಹಸ್ತಕ್ಕೆ ಶಾಸಕರಲ್ಲಿ ಮನವಿ 

ಶಿಗ್ಗಾವಿ 10: ಪಟ್ಟಣದ 5 ನೇ ವಾರ್ಡಿನ ಬಸಪ್ಪ ಗೌಳಿ ಕನಿಷ್ಠ 3-4 ತಿಂಗಳಿಂದ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅವರಿಗೆ ಕೈಲಾದಷ್ಟು ಸಹಾಯವನ್ನು ವಾರ್ಡಿನ ಪುರಸಭೆ ಸದಸ್ಯಣಿ ನಸ್ರೀನಬಾನು ತಿಮ್ಮಾಪೂರ ಅವರ ಪತಿ ಹಾಗೂ ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ ಮಾಡಿದರೂ ಸಹಿತ ನಿನ್ನೆ ರಾತ್ರಿ ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ಡಿಸಚಾರ್ಜ ಮಾಡಿ ಮನೆಗೆ ಹೋದ ತಕ್ಷಣ ದೈವಾಧೀನರಾಗಿದ್ದಾರೆ ಅವರ ಕುಟುಂಬ ವರ್ಗಕ್ಕೆ ಶಾಸಕರಾದ ಯಾಶೀರಖಾನ ಪಠಾಣ ಅವರು ಸಹಾಯ ಹಸ್ತ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ ಮನವಿ ಮಾಡಿದ್ದಾರೆ.