ವಾರ್ಡಿನ ಸದಸ್ಯನ ಸಹಾಯ ಹಸ್ತಕ್ಕೆ ಶಾಸಕರಲ್ಲಿ ಮನವಿ
Appeal to MLAs for a helping hand from ward members
ವಾರ್ಡಿನ ಸದಸ್ಯನ ಸಹಾಯ ಹಸ್ತಕ್ಕೆ ಶಾಸಕರಲ್ಲಿ ಮನವಿ
ಶಿಗ್ಗಾವಿ 10: ಪಟ್ಟಣದ 5 ನೇ ವಾರ್ಡಿನ ಬಸಪ್ಪ ಗೌಳಿ ಕನಿಷ್ಠ 3-4 ತಿಂಗಳಿಂದ ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದು ಅವರಿಗೆ ಕೈಲಾದಷ್ಟು ಸಹಾಯವನ್ನು ವಾರ್ಡಿನ ಪುರಸಭೆ ಸದಸ್ಯಣಿ ನಸ್ರೀನಬಾನು ತಿಮ್ಮಾಪೂರ ಅವರ ಪತಿ ಹಾಗೂ ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ ಮಾಡಿದರೂ ಸಹಿತ ನಿನ್ನೆ ರಾತ್ರಿ ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ಡಿಸಚಾರ್ಜ ಮಾಡಿ ಮನೆಗೆ ಹೋದ ತಕ್ಷಣ ದೈವಾಧೀನರಾಗಿದ್ದಾರೆ ಅವರ ಕುಟುಂಬ ವರ್ಗಕ್ಕೆ ಶಾಸಕರಾದ ಯಾಶೀರಖಾನ ಪಠಾಣ ಅವರು ಸಹಾಯ ಹಸ್ತ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ ಮನವಿ ಮಾಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 