ಗದಗ 31: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿಗಳ ಕಾಯರ್ಾಲಯ ಗದಗ, ತಾಲೂಕ ಆಡಳಿತ, ತಾಲೂಕ ಪಂಚಾಯತಿ, ತಾಲೂಕಾ ಅಧಿಕಾರಿಗಳು ಮುಂಡರಗಿ, ಕ್ಷಯರೋಗ ಘಟ್ಟಕ ಮುಂಡರಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ದಿ. 02ರಿಂದ 12ರ ವರೆಗೆ ತಾಲೂಕಾಯಾಂದತ ಸಕ್ರಿಯ ಕ್ಷಯರೋಗ ಪತ್ತೆ ಸಮೀಕ್ಷೆ ಕಾರ್ಯಕ್ರಮ ಜರುಗಲಿದೆ.
ತಾಲೂಕಿನಾಂದ್ಯತ ಮೈಕಿಂಗ ಮಾಡುವುದು ಕಾರ್ಯಕ್ರಮದ ಸಲುವಾಗಿ ಕಾರ್ಯಕ್ರಮ ಉದ್ದೇಶಿ ಎಮ್.ಎಸ್.ಸಜ್ಜನರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮಾತನಾಡಿ ಸತತ ಎರಡುವಾರಕ್ಕಿಂತ ಹೆಚ್ಚಿಗೆ ಕೆಮ್ಮುಇದ್ದು, ಕಫದ ಜೂತೆಗೆ ರಕ್ತಬಿಳುತ್ತಿದ್ದರೆಮತ್ತು ಸಂಜೆವೇಳೆ ಜ್ವರ ಬರುವದು ಹಸಿವು ಆಗದೆ ಇರುವದು ಈ ಎಲ್ಲಾ ಲಕ್ಷಣಗಳು ಇದ್ದ ವ್ಯಕ್ತಿಗಳು ತಾಲೂಕಾ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ ಪರೀಕ್ಷೆ ಮತ್ತು ಎಕ್ಸರೇ ಪರೀಕ್ಷೆಯನ್ನು ಮಾಡಲಾಗುವುದು ಮತ್ತು ಉಚಿತವಾಗಿ ಚಿಕಿತ್ಸೆಯನ್ನು ಕೂಡಲಾಗುವುದು ಅದಕ್ಕಾಗಿ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಂಡು 2025 ರ ವೇಳೆಗೆ ಟಿ.ಬಿ.ಮುಕ್ತ ದೇಶವನ್ನು ಮಾಡುವಲ್ಲಿ ಎಲ್ಲರು ಸಹಕರಿಸಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿಪ್ರವಿಣ ಎಸ್.ಟಿ.ಎಸ್ ಎಮ್.ಎಫ್.ಕಲ್ಲಕಂಬಿ ಹಿ ಆ ಸ,ಆರ್.ಸಿ.ಕಮ್ಮಾರ, ಸುಮಾ, ಸವರ್ೋದರವರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾಸಿಬ್ಬಂದಿ ವರ್ಗದವರು ಹಾಜರ ಇದ್ದರು.