ರಾಷ್ಟ್ರೀಯ ಯೋಗಾಸನ ಸ್ಪಧರ್ೆಯಲ್ಲಿ ಸಾಧನೆ

ಲೋಕದರ್ಶನ ವರದಿ 

ಮುನವಳ್ಳಿ 23: ಪಟ್ಟಣದ ರೇಣುಕಾ ಶುಗರ್ಸ್ ಫೌಂಡೇಶನ್ ಸಿಬಿಎಸ್ಇ ಶಾಲೆಯ ವಿದ್ಯಾಥರ್ಿಗಳು ಇತ್ತೀಚಿಗೆ ನವದೆಹಲಿಯ ನೊಯ್ಡಾದಲ್ಲಿ ಜರುಗಿದ ಸಿಬಿಎಸ್ಇ ಅಂತರಶಾಲೆಗಳ ರಾಷ್ಟ್ರೀಯ ಯೋಗಾಸನ ಸ್ಪಧರ್ೆಯಲ್ಲಿ ಭಾಗವಹಿಸಿ ಬಾಲಕರ ವಿಭಾಗದಲ್ಲಿ ಐದನೇಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಹನ್ನೆರಡನೇ ಸ್ಥಾನ ಪಡೆದು ಸಾಧನೆ ಮೆರೆಯುವ ಮೂಲಕ ಶಾಲೆಗೆ ಕೀತರ್ಿ ತಂದಿದ್ದಾರೆ. 

ಸ್ಪಧರ್ೆಯಲ್ಲಿ ಒಟ್ಟು 130 ಶಾಲೆಗಳು ಭಾಗವಹಿಸಿದ್ದವು. ಈ ಸಾಧನೆಗೆ ಸಂಸ್ಥೆಯ ಚೇರಮನ್ ಡಾ. ವಿದ್ಯಾ ಮುರಕುಂಬಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅಭಯ ಖೋತ, ಮುಖ್ಯೋಪಾಧ್ಯಾಯಿನಿ ಕಲ್ಪನಾ ನಾಗರ, ಯೋಗ ತರಬೇತಿದಾರ ಪ್ರಮೋದ ಕಾವ