ಲೋಕದರ್ಶನ ವರದಿ
ಗದಗ 16: ನಗರದ ಗಂಗಾಪೂರ ಪೇಟೆಯಲ್ಲಿರುವ ದುಗರ್ಾದೇವಿ ಶಿಕ್ಷಣ ಸಮಿತಿಯಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ದುಗರ್ಾದೇವಿ ಕೋ-ಆಪ್ ಕ್ರೇಡಿಟ್ ಸೊಸಾಯಿಟಿಯ ನಿದರ್ೇಶಕರುಗಳಾದ ವಿ.ಜಿ. ಬೆಟದೂರ, ರವಿ ಹೊನ್ನಗುಡಿ, ಆರ್.ಡಿ.ರಾಯ್ಕರ, ಮುಂಡರಗಿ, ಬೇಂದ್ರೆ, ಸಲಹಾ ಮಂಡಳಿಯ ಸದಸ್ಯರಾದ ಲೋಕೇಶ ಮಲ್ಲಿಗವಾಡ, ಮುತ್ತು ಜಡಿ, ಶಿಕ್ಷಕಿಯರಾದ ಶೋಭಾ ಸಂಬರಗಿಮಠ, ಹರವಿ, ರೇಖಾ ಅಂಗಡಿ, ಮಂಜುಳಾ ಹಿಡ್ಕಿಮಠ, ಫಣಿಬಂದ, ಅಗಸಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.