ಲೋಕದರ್ಶನ ವರದಿ
ಮಾಂಜರಿ 19: ಪರಿಸರ ಪ್ರೇಮ, ಸ್ವಚ್ಛತೆಗೆ ಆದ್ಯತೆ ಮತ್ತು ನೀರು ಮಿತವಾಗಿ ಬಳಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸೂವ ಉದ್ದೇಶದಿಂದ ಸಕರ್ಾರ ಜಾರಿಗೆ ತಂದಿರುವ ಸ್ವಚ್ಛಮೇವ ಜಯತೆ ಇಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಶೌಚಾಲಯಗಳ ನಿಮರ್ಾಣ ಮತ್ತು ಅವುಗಳ ಬಳಕೆಗೆ ಹೆಚ್ಚು ಗಮನ ಹರಿಸಬೇಕು ಜಲ ಮೀತಬಳಕೆ ಪರಿಸರ ಸ್ವಚ್ಛತೆ ಮತ್ತು ಕಸ ವಿಲ್ಲವಾರಿ ಕುರಿತು ವಿದ್ಯಾಥರ್ಿಗಳು ಸರ್ವಸಾಮಾನ್ಯ ಜನರಲ್ಲಿ ಜಾಗೃತಿ ವಹಿಸಬೇಕೆಂದು ಮಾಂಜರಿ ಗ್ರಾಮಪಂಚಾಯತಿಯ ಅಧ್ಯಕ್ಷೆ ಮಾಯಾ ಭಿಲವಡೆ ಹೇಳಿದರು
ಅವರು ಇಂದು ಗ್ರಾಮದ ಸರಕಾರಿ ಶಾಲೆಯಲ್ಲಿ ರಾಜ್ಯಸರಕಾರದ ಆದೇಶದ ಮೆರೆಗೆ ಸ್ವಚ್ಛಮೇವ ಜಯತೆಯ ಆಂದೋಳನದ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಲಾದ ಪ್ರಬಂಧ ಸ್ಪಧರ್ೇಯಲ್ಲಿ ವಿಜೆತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು ಈ ವೇಳೆ ಉಪಾಧ್ಯಕ್ಷರಾದ ಶೀತಲ ಮಗೆಣ್ಣವರ, ಬಬನ ಭಿಲವಡೆ ಇವರ ಹಸ್ತದಿಂದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು ಆಯೋಜಿಸಲಾದ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ವಷರ್ಾ ಲೋಕೇಶ ಲಂಬುಗೋಳ, ದ್ವೀತಿಯ ಸ್ಥಾನ ಶಿಲ್ಪಾ ಅಶೋಕ ಕುಂಬಾರ, ತೃತೀಯ ಸ್ಥಾನ ಉಲ್ಲಾಸ ಗಜಾನನ ಬಡಿಗೇರ ಪಡೆದರು ಈ ಕಾರ್ಯಕ್ರಮಕ್ಕೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಎನ್.ಬಿ.ಬಿರನಗಡ್ಡಿ, ಕಾರ್ಯದಶರ್ಿಗಳಾದ ಆರ್.ಬಿ.ಹಲಗಣಿ, ಶಿಕ್ಷಕರಾದ ಎಸ್.ವಿ.ಬಡಲಿ, ಎಸ್.ಕೆ.ವಡಗೋಲೆ ಹಾಗೂ ಇನ್ನಿತರರು ಹಾಜರಿದ್ದರು.