‘ಬಿಯಾಂಡ್ ಬೆಂಗಳೂರು’ ನಗರ ನಿರ್ಮಾಣ

‘ಬಿಯಾಂಡ್ ಬೆಂಗಳೂರು’ ನಗರ ನಿರ್ಮಾಣ 'Beyond Bangalore' city construction


ಬಳ್ಳಾರಿ 06: ಬಿಯಾಂಡ್ ಬೆಂಗಳೂರು’ ಸ್ವಾಗತಾರ್ಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಪ್ರಸ್ತುತ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಭವಿಷ್ಯದ ದೃಷ್ಠಿಯಿಂದಾಗಿ ‘ಬಿಯಾಂಡ್ ಬೆಂಗಳೂರು’ ಚಿಂತನೆ ಮಾಡಿರುವುದು ಸ್ವಾಗತಾರ್ಹ. ‘ಬಿಯಾಂಡ್ ಬೆಂಗಳೂರು’ ಅಡಿಯಲ್ಲಿ ಟೈರ್ 2 ಮತ್ತು ಟೈರ್ 3 ಹಂತದ ನಗರ - ಪಟ್ಟಣಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಆಶಾದಾಯಕವಾಗಿದೆ. ಬಳ್ಳಾರಿ ಜಿಲ್ಲೆಗೆ ಯಾವುದೇ ವಿಶೇಷಗಳು ಇಲ್ಲದಿರುವುದು ಬೇಸರ ಮೂಡಿಸಿದೆ. ಕೆ.ಸಿ. ಸುರೇಶಬಾಬುಗೌರವ ಕಾರ್ಯದರ್ಶಿಗಳು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ